ಹೊನ್ನಾವರ: ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಹೊನ್ನಾವರ ನ್ಯಾಯಾಲಯದಲ್ಲಿ ಧ್ವಜಾರೋಹಣ ನಡೆಸಿ ವಕೀಲರ ಸಂಘ ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕೆ ದೊರಕಿಸಿ ಕೊಟ್ಟ ಸ್ವಾತಂತ್ರ್ಯ ಮೌಲ್ಯಗಳು ಸಂವಿಧಾನದಲ್ಲಿ ಅನಾವರಣಗೊಂಡಿವೆ. ಅವುಗಳ ಪಾಲನೆಯೇ ನಾವು … [Read more...] about ಸಂವಿಧಾನದ ಮೂಲ ಅಂತಸತ್ವಗಳ ರಕ್ಷಣೆ ಮತ್ತು ಗೌರವವೇ ನಾವು ದೇಶಕ್ಕೆ ನೀಡುವ ಬಹು ದೊಡ್ಡ ಸೇವೆ
ನೀಡುವ
ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮ
ಕಾರವಾರ:ಕೈಮಗ್ಗ ಹಾಗೂ ಕೈಮಗ್ಗ ಸಂಬಂಧಿತ ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗಣತಿ ಕಾರ್ಯವನ್ನು ಮೇ ಕಾರ್ವಿ ಡೆಟಾ ಮ್ಯಾನೆಜಮೆಂಟ್ (M/s Karvy Data Management Services Limited) ಏಜೆನ್ಸಿ ರವರಿಗೆ ವಹಿಸಲಾಗಿದ್ದು ನೇಕಾರರು ಇದರ ಸದುಪಯೋಗ ಪಡೆಯಲು ಸದರಿ ಸಂಸ್ಥೆಯವರು ಭೇಟಿಕೊಟ್ಟಾಗ ಸ್ಥಳೀಯವಾಗಿ ಲಭ್ಯವಿದ್ದು, ಅವರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, … [Read more...] about ಕಾರ್ಮಿಕರ ಗಣತಿ ಹಾಗೂ ಫೋಟೋ ಗುರುತಿನ ಚೀಟಿ ನೀಡುವ ಕಾರ್ಯಕ್ರಮ
ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ
ದಾಂಡೇಲಿ:ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣಕ್ಕೆ ಸಂಬಂದಿಸಿ ಗ್ರಾಹಕರೊಬ್ಬರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕುತ್ತಿದ್ದ ದೂರಿನ ಹಿನಲೆಯಲ್ಲಿ ಚಿತ್ರದುರ್ಗದ ಚಳಕೆರೆ ಪೋಲಿಸರು ದಾಂಡೇಲಿಯ ಜಂಗಲ್‍ಲಾಡ್ಜ್ ಎಂಡ್ ರೆಸಾರ್ಟನ ಉದ್ಯೋಗಿ ಉತ್ತರ ಪ್ರದೇಶ ಮೂಲದ ಸಂಜಯಕುಮಾರ ರಜಪೂತ್ ಎಂಬರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಟಿವಿಯೊಂದರಲ್ಲಿ ಬರುತ್ತಿದ್ದ ಜಾಹಿರಾತನ್ನು ವೀಕ್ಷಿಸಿದ ಚಳಕೆರೆಯ ಎನ್. ಮನುರವರು ಜಶಹಿರಾತಿನಲ್ಲಿ ಹೇಳಿದಂತೆ … [Read more...] about ಆನ್‍ಲೈನ್‍ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ