ಕಾರವಾರ:ಅರಗಾದ ನೇವಲ್ಬೇಸ್ ಮುಂಭಾಗ ನೌಕಾದಳದ ಹೊರ ಗುತ್ತಿಗೆ ನೌಕರರು ನೂರಾರು ಖಾಸಗಿ ವಾಹನವನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರತಿದಿನ ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗುತ್ತಿದೆ. ಶನಿವಾರ ಬೆಳಗ್ಗೆ ನೇವಿ ಪೊಲೀಸರು ಹೊರಗೆ ನಿಲ್ಲಿಸಿಟ್ಟ ದ್ವಿಚಕ್ರ ವಾಹನವೊಂದಕ್ಕೆ ಬೀಗ ಹಾಕಿದ್ದು ಆಕ್ರೋಶಕ್ಕೆ ಕಾರಣವಾಯಿತು. ನೆವಲ್ ಬೇಸ್ನಲ್ಲಿ ಹೊರ ಗುತ್ತಿಗೆ ನೌಕರರರಾಗಿ ಸ್ಥಳಿಯರು ಹಾಗೂ ಹೊರ ಭಾಗದ ಅನೇಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರೂ ರಾಷ್ಟ್ರೀಯ … [Read more...] about ನೌಕಾನೆಲೆ ಪ್ರವೇಶ ದ್ವಾರದಲ್ಲಿ ಟ್ರಾಪಿಕ್ ಜಾಮ್;ಸಾರ್ವಜನಿಕರಿಗೆ ತೊಂದರೆ
ನೂರಾರು
ಬುಡಕಟ್ಟು ಜನಾಂಗದವರಿಂದ ಪ್ರತಿಭಟನೆ
ಕಾರವಾರ:ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರ ಆಗಮಿಸಿ ನೂರಾರು ಸಿದ್ಧಿ ಸಮುದಾಯದ ಜನರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.ಅರಣ್ಯ ಹಕ್ಕು ಕಾಯಿದೆಯಡಿ ತಿರಸ್ಕøತಗೊಂಡ ಜಿಲ್ಲೆಯ ಬುಡಕಟ್ಟು ಸಿದ್ಧಿ ಸಮುದಾಯದ ಅರ್ಜಿಗಳನ್ನು ಪುನರ್ಪರಿಶೀಲಿಸುವದರ ಜೊತೆ ಉದ್ಯೋಗ ಮೀಸಲಾತಿ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.ಬುಡಕಟ್ಟುಗಳ … [Read more...] about ಬುಡಕಟ್ಟು ಜನಾಂಗದವರಿಂದ ಪ್ರತಿಭಟನೆ