ಹೊನ್ನಾವರ:ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ತಿಲಕ ಜಟ್ಟಿ ಗೌಡ ಮತ್ತು ಪಿಡಿಒ ಅಕ್ರಮ ನಡೆಸಿ ತಾವೇ ತೋಡಿದ ಹೊಂಡದಲ್ಲಿ ಇವರೇ ಬಿದ್ದು ಒದ್ದಾಡುವಂತಾಗಿದೆ. ಇವರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಪಾಪದ ಕೊಡ ತುಂಬಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಸದಸ್ಯ ಪೀಟರ್ ಅಂಥೋನ್ ಮೆಂಡಿಸ್ ಹೇಳಿದರು. ಪಟ್ಟಣದ ಶಿವಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮಾ … [Read more...] about ಅಕ್ರಮ ಚಟುವಟಿಕೆ