ಹೊನ್ನಾವರ:ಪೌರಾಣಿಕ ಹಿನ್ನೆಲೆ ಇರುವ ರಾಮತೀರ್ಥಕ್ಕೆ ಸಮೀಪದ ಪುರಾತನ ಅರೆಸಾಮಿ ಕೆರೆಯನ್ನು ಅಭಿವೃದ್ಧಿಪಡಿಸಿ ಅದನ್ನೊಂದು ಪರಿಸರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುತ್ತೇನೆ' ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ರಾಜ್ಯ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು. ಶಿರಸಿಯ ಸಚಿವರ ನಿವಾಸದಲ್ಲಿ ಅರೆಸಾಮಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ನನ್ನ ಕನಸಿನ ಹೊನ್ನಾವರ ಸಂಘಟನೆಗಳ ವತಿಯಿಂದ ಕೆರೆ ಅಭಿವೃದ್ಧಿಗೆ … [Read more...] about ಪರಿಸರ ಪ್ರವಾಸಿ ತಾಣವಾಗಿ ಅರೆಸಾಮಿ ಕೆರೆ ಅಭಿವೃದ್ಧಿಗೆ ಸಚಿವ ಅನಂತಕುಮಾರ ಹೆಗಡೆ ಭರವಸೆ