ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಆವೃತ್ತವಾದ ದ್ವೀಪ ಪ್ರದೇಶದಲ್ಲಿ ನೆಲೆನಿಂತ ಮಾವಿನಕುರ್ವಾ ಗ್ರಾಮ ದೇವರಾದ ಆಮ್ರಪುರಾಧೀಶ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ನಡೆಯಲಿದೆ. ಚೈತ್ರ ಶುದ್ಧ ಚತುರ್ದಶಿ 29ರಂದು ಗುರುವಾರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗರುಡಾರೋಹಣ, ಯಜ್ಞಾರಂಭ ಪ್ರಾರಂಭವಾಗಿ ರಾತ್ರಿ ಗರುಡ ರಥೋತ್ಸವ, 30 ರಂದು ಶುಕ್ರವಾರ ಪುಪ್ಪ ರಥೋತ್ಸವ ನಡೆಯಲಿದೆ. 31ರ ಶನಿವಾರ ಚೈತ್ರ ಶುದ್ಧ … [Read more...] about ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ