ಹೊನ್ನಾವರ .ವಿಶ್ವ ಸೇವಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಪೆದ್ರು ಪೊವೆಡಾ ವಿಶೇಷ (ವಿಕಲ ಚೇತನ) ಶಾಲೆಯ 31 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕೆರಂ ಬೋರ್ಡನ್ನು ಉಚಿತವಾಗಿ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿಯ ಲಯನ್ಸ ಡಿ.ಸಿ. ಜ್ಯೋತಿ ಭಟ್ಟ ಮಾತನಾಡಿ, ಅಂಗವೈಕಲ್ಯ ಹೊಂದಿದ ಮಕ್ಕಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಸಮಾಜಕ್ಕೆ ಹೊರೆಯಾಗದೇ ಇರುವಂತೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರೊಂದಿಗೆ ಸಮಾಜಕ್ಕೂ ಇದೆ. … [Read more...] about ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಅಂಗವಿಕಲ ಶಾಲೆಗೆ ನೆರವು