ಹೊನ್ನಾವರ: ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಹೊನ್ನಾವರ ತಾಲೂಕು ಸ್ಟುಡಿಯೋ ಪೊಟೋಗ್ರಾಪರ್ಸ್ ಮತ್ತು ವಿಡಿಯೋ ಗ್ರಾಪರ್ಸ್ ಸಂಘದ 11 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರೂ ಫೋಟೋಗ್ರಾಫರ್ ಆಗಲು ಸಾಧ್ಯವಿಲ್ಲ. ಗುಣಮಟ್ಟದ ಫೋಟೋ ಸಿಗಬೇಕಾದರೆ ಛಾಯಾಗ್ರಾಹಕರು ಬೇಕು. ಎಲ್ಲ ಸಮಯದಲ್ಲಿ … [Read more...] about ಜನರಿಗೆ ಪ್ರೀತಿ ವಿಶ್ವಾಸದ ಜೊತೆಗೆ ನಗುಮುಖದ ಸೇವೆಯನ್ನು ನೀಡುವ ಛಾಯಾಚಿತ್ರಗ್ರಾಹಕರು ಅಭಿವೃದ್ಧಿ ಹೊಂದಬೇಕು;ಶಾಸಕ ಸುನೀಲ್ ನಾಯ್ಕ