ಹೊನ್ನಾವರ:ಸರ್ಕಾರದಿಂದ ಶಾಲಾ ಮಕ್ಕಳಿಗೆ ಪೌಷ್ಠಿಕವಾದ ಹಾಲು ವಿತರಣೆ ಮಾಡಲಾಗುತ್ತಿದೆ. ಶಾಲೆಗಳಲ್ಲಿ ಹಾಲು ವಿತರಿಸಲು ಲೋಟಗಳ ಕೊರತೆ ಅಲ್ಲಲ್ಲಿ ಕಂಡುಬಂದಿದೆ. ಲೋಟಗಳ ಕೊರತೆ ನಿವಾರಿಸುವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾತ ನಗರ ಹೊನ್ನಾವರ ಇಲ್ಲಿಂದ ಬೇಡಿಕೆ ಬಂದಿರುವುದರಿಂದ ಸ್ವ ಖರ್ಚಿನಿಂದ ಲೋಟಗಳನ್ನು ಪೂರೈಸುತ್ತಿದ್ದೇನೆ, ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಹೊನ್ನಾವರ ಬ್ಲಾಕ್ … [Read more...] about ಶಾಲಾ ಮಕ್ಕಳಿಗೆ ಉಚಿತ ಲೋಟಗಳ ವಿತರಣೆ