ಹೊನ್ನಾವರ: ಹೊನ್ನಾವರದ ರಾಮತೀರ್ಥದಲ್ಲಿ ನಿರ್ಮಿಸಿದ ಆಕ್ರಮ ಗ್ಯಾಸ್ ಸಿಲೆಂಡರ್ ಸಂಗ್ರಹಾಗಾರದ ವಿರುದ್ದ ಸ್ಥಳೀಯ ನಿವಾಸಿಗಳು 2015ರಲ್ಲಿ ತಕರಾರು ಸಲ್ಲಿಸಿದ್ದರು. ವಿಧಾನ ಪರಿಷತ್ತಿನ ಅರ್ಜಿ ಪರಿಶೀಲನಾ ಸಮಿತಿಯು ತಕರಾರು ಅರ್ಜಿ ಪರಿಶೀಲಿಸಿ ಸ್ಥಳ ಪರಿಶೀಲಿಸುವಂತೆ ಮತ್ತು ಪ್ರತ್ಯಕ್ಷ-ಸತ್ಯ ವರದಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಆಯುಕ್ತರಿಗೆ ಆದೇಶಿಸಿತ್ತು. ಅದರಂತೆ ಆಯುಕ್ತರು ತಮ್ಮ ಸಹದ್ಯೋಗಿ ಹಾಗೂ ಸ್ಥಳೀಯ ತಹಸೀಲ್ದಾರ ಕಚೇರಿಯ ಸಿಬ್ಬಂಧಿಗಳೊಂದಿಗೆ … [Read more...] about ಗ್ಯಾಸ್ ಗೊಡಣ ಸ್ಥಳ ಪರಿಶೀಲಿಸಿದ ಆಯುಕ್ತ ಕುಮಾರ್