ಹಳಿಯಾಳ:ತಾಲೂಕಿನ ಪಟ್ಟಣ, ಗ್ರಾಮೀಣ ಭಾಗದಲ್ಲಿ ಹಾಗೂ ರಿಕ್ರೇಶನ್ ಕ್ಲಬ್‍ಗಳಲ್ಲಿ ಮೀತಿ ಮೀರಿ ರಾಜಾರಾಷೋವಾಗಿ ನಡೆದಿರುವ ಗ್ಯಾಂಬ್ಲಿಂಗ್(ಜೂಜು) ಹಾವಳಿಯನ್ನು ಕೂಡಲೇ ತಡೆಗಟ್ಟಬೇಕು ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಗಳ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಹಳಿಯಾಳ ತಾಲೂಕ ಬಿಜೆಪಿ ಘಟಕ ಮನವಿ ಸಲ್ಲಿಸುವ ಮೂಲಕ ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿಯ ಮಿನಿ ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಪದಾಧಿಕಾರಿಗಳ ನಿಯೋಗವು ತಹಸೀಲ್ದಾರ ವಿದ್ಯಾಧರ ಗುಳಗುಳೆ … [Read more...] about ಬಹಿರಂಗ ಜೂಜಾಟವನ್ನು ಕೂಲಡೇ ಬಂದ್ ಮಾಡಬೇಕು ಎಂದು ;ಮನವಿ
ಬೆಟ್ಟಿಂಗ್
ಪಿಎಸೈ ಹೂಗಾರ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಐಜಿಗೆ ಮನವಿ
ಹಳಿಯಾಳ ; ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ರಾಜಾರೋಷವಾಗಿ ಇಸ್ಪೀಟ್ ಕ್ಲಬ್‍ಗಳು, ಓಸಿ, ಬೆಟ್ಟಿಂಗ್, ಮಾಂಸಾಹಾರಿ ಹೋಟೇಲ್‍ಗಳಲ್ಲಿ ಎಗ್ಗಿಲ್ಲದೇ ಮಧ್ಯ ಮಾರಾಟ ಹಾಗೂ ಲಾಡ್ಜ್‍ಗಳಲ್ಲಿ ವೈಶ್ಯಾವಾಟಿಕೆ ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳು ಅವ್ಯಾವಾಹತವಾಗಿ ನಡೆದು ಪಟ್ಟಣ ಅಕ್ರಮಗಳ ಅಡ್ಡೆಯಾಗಿ ಮಾರ್ಪಾಟಾಗುತ್ತಿದ್ದು ಇವುಗಳನ್ನು ತಡೆಯುವಲ್ಲಿ ಹಳಿಯಾಳ ಪಿಎಸ್‍ಐ ಎಮ್.ಎಸ್. ಹೂಗಾರ ಸಂಪೂರ್ಣ ವಿಫಲರಾಗಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ತಕ್ಷಣ ಅವರನ್ನು … [Read more...] about ಪಿಎಸೈ ಹೂಗಾರ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಐಜಿಗೆ ಮನವಿ