ಶಿರಸಿ :ಲಾರಿ-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರಸಿಯ ಹುಳಗೋಳದ ಬಳಿ ನಡೆದಿದೆ.ಮೃತ ವ್ಯಕ್ತಿ ಗಣೇಶ ಜೋಶಿ ಎಂದು ಗುರಿತಿಸಲಾಗಿದ್ದು ಈತ ಉಮ್ಮಚಗಿ ಶ್ರೀಮಾತ ಸಂಸ್ಕೃತ ಪಾಠ ಶಾಲೆ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ … [Read more...] about ಲಾರಿ-ಬೈಕ್ ಡಿಕ್ಕಿ. ವಿದ್ಯಾರ್ಥಿ ಸಾವು
ಬೈಕ್
ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಹೊನ್ನಾವರ :ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ … [Read more...] about ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಬೈಕ್ ಡಿಕ್ಕಿ , ಸವಾರನಿಗೆ ಗಾಯ
ಕುಮಟಾ:ಬಾಡ ಜಾತ್ರೆ ಮುಗಿಸಿ ಪುನಃ ಮುರುಡೇಶ್ವರಕ್ಕೆ ಹೋಗುತ್ತಿರುವಾಗ ಕಡಲೆ ಶಾಲೆ ಬಳಿ ಬೈಕ ಬೈಕ ಢಿಕ್ಕಿ ಮಾಡಿಕೊಂಡಿದ್ದಾರೆ ಎರಡು ಬೈಕಗಳು ಮುರುಡೇಶ್ವರದ ಊರಿನವರು ನಾಲ್ಕು ಗೆಳೆಯರು ಸೇರಿ ಬಾಡದ ಜಾತ್ರೆಗೆ ಬಂದ್ದಿದರು ಇದರಲ್ಲಿ ಒಬ್ಬನಿಗೆ ಕಾಲಿಗೆ ಬಲವಾದ ಪೆಟ್ಟಬಿದ್ದಿದೆ ಇವರನ್ನು ತಕ್ಷಣ 108 ವಾಹನದಲ್ಲಿ ಕಡಲೆ ಯುವಕರು ಇವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ … [Read more...] about ಬೈಕ್ ಡಿಕ್ಕಿ , ಸವಾರನಿಗೆ ಗಾಯ
ಎಎಸ್ಐ ಮೇಲೆ ಹಲ್ಲೆ ನಡೆಸಿದ pfi ಕಾರ್ಯಕರ್ತರ ಬಂಧನ
ಮಂಗಳೂರು : ಉರ್ವ ಠಾಣಾ ವ್ಯಾಪ್ತಿಯಲ್ಲಿ ಎ.ಎಸ್.ಐ ಐತಪ್ಪರವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ .ಬಂಧಿತ ಆರೋಪಿಗಳನ್ನು ಶಮೀರ್ ಕಾಟಿಪಳ್ಳ ಮತ್ತು ನಿಯಾಝ್ ಎಂದು ಗುರುತಿಸಲಾಗಿದೆ .ಬಂಧಿತ ಆರೋಪಿಗಳು ಪಾಪ್ಯುಲರ್ ಫ್ರಂಟ್ ಇಂಡಿಯಾದ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗಿದೆ .ಬಂಧಿತ ಆರೋಪಿ ಶಮೀರ್ ದೇರಳಕಟ್ಟೆ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣದಲ್ಲಿ ಕೂಡ ಭಾಗಿಯಾಗಿದ್ದಾನೆ. ಘಟನೆ ವಿವರ ಉರ್ವ ಠಾಣಾ … [Read more...] about ಎಎಸ್ಐ ಮೇಲೆ ಹಲ್ಲೆ ನಡೆಸಿದ pfi ಕಾರ್ಯಕರ್ತರ ಬಂಧನ