ಹೊನ್ನಾವರ:ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ, ಹಮ್ಮಿಣಿ ಅರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲಿನಡೆಯಿತು. ಮಂಜುನಾಥ ಭಂಡಾರಿ ದಂಪತಿಗೆ ಸನ್ಮಾನಿಸಿ 5 ಲಕ್ಷ ರೂ. ಹಮ್ಮಿಣಿಯನ್ನು ಯಕ್ಷಗಾನ ಪ್ರೇಮಿಗಳು ಅರ್ಪಿಸಿದರು. ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರು ಮಂಜುನಾಥ ಭಂಡಾರಿಯವರಿಗೆ ಅಭಿನಂದಿಸಿ ಮಾತನಾಡಿ, `ಮಂಜುನಾಥ ಭಂಡಾರಿ ಅವರು ಅದ್ಬುತ ಮದ್ದಲೆಗಾರರಾಗಿ … [Read more...] about ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ