ಭಟ್ಕಳ: ವರ್ಷಂಪ್ರತಿ ಆಚರಿಸುವಂತ ಗಣೇಶೋತ್ಸವಈ ವರ್ಷವು ಸಹ ತಾಲೂಕಿನಾದ್ಯಂತ ಗಣೇಶ ಚತುರ್ಥೀಯನ್ನು ಸಂಭ್ರಮದ ಸಾಂಪ್ರದಾಯಿಕ,ಕಳೆದೆರಡು ವರ್ಷಗಳಿಂದ ತೀವ್ರ ಆತಂಕ ಸೃಷ್ಟಿಸಿ ಎಲ್ಲೆಡೆ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡಿರುವ ಕರೋಣ ವೈರಾಣು ಕಾಯಿಲೆಯ ಪರಿಣಾಮ,ಭಟ್ಕಳ ತಾಲ್ಲೂಕಿನ ನಲ್ಲಿ ಕಳೆ ತೀರಾ ಮಂದವಾಗಿದೆ.ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು … [Read more...] about ಸರಳವಾಗಿ ಚೌತಿ ಹಬ್ಬ ಆಚರಣೆ; ಪ್ರತಿಷ್ಠಾಪನೆಗೊಂಡ ದಿನವೇ ವಿಸರ್ಜನೆ
ಭಟ್ಕಳ
ಅಂಜುಬುರುಕಿಯ ರಂಗವಲ್ಲಿ- ಪುಸ್ತಕ ಬಿಡುಗಡೆ
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ಇವರ ಸಹಯೋಗದಲ್ಲಿ ಕವಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಚೊಚ್ಚಲ ಕವನ ಸಂಕಲನ ‘ಅಂಜುಬುರುಕಿಯ ರಂಗವಲ್ಲಿ’ ಬಿಡುಗಡೆ ಸಮಾರಂಭ ಪಟ್ಟಣದ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ರವಿವಾರ ನಡೆಯಿತು. ಭಟ್ಕಳ ಉಪವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕ ನಿಖಿಲ್ ಬಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭೆ ಯಾರ ಸ್ವತ್ತಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ನಮ್ಮ ಪೋಲೀಸ್ ಇಲಾಖೆಯಲ್ಲಿಯೂ ಇಂತಹ ಕವಿ … [Read more...] about ಅಂಜುಬುರುಕಿಯ ರಂಗವಲ್ಲಿ- ಪುಸ್ತಕ ಬಿಡುಗಡೆ
ಕ.ರಾ. ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದ ಸಂಘದ ಉಕ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ
ಭಟ್ಕಳ: ಹಾಸನದಲ್ಲಿ ಡಾ. ರಾಜೀವ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಡಾ. ರಾಜೀವ್ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಭಾಗವಹಿಸಿದ್ದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ ಅವರು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.ವಿಷಯ ಪ್ರಸ್ತಾಪಿಸಿದ ರಾಧಾಕೃಷ್ಣ ಭಟ್ಟ ಅವರು ರಾಜ್ಯದಲ್ಲಿ ರಾಜಕೀಯ ಶಕ್ತಿಯನ್ನು ಬಳಸಿ ಇಲ್ಲವೇ ಪೊಲೀಸ್ ಬಲವನ್ನು ಬಳಸಿ ಅನೇಕ … [Read more...] about ಕ.ರಾ. ಕಾರ್ಯನಿರತ ಪತ್ರಕರ್ತರ ಸಂಘದ 86ನೇ ಸರ್ವ ಸದಸ್ಯರ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿದ ಸಂಘದ ಉಕ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಭಟ್ಕಳ
ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಶ್ರೀಮತಿ ಶಾಲಿನಿರವರಿಗೆ ಸನ್ಮಾನ
ಹೊನ್ನಾವರ : ತಾಲೂಕಿನ ಹಡಿನಬಾಳ ಗ್ರಾಮದ ಪುಟ್ಟ ಜನತಾಕೇರಿಯಲ್ಲಿ ಇರುವ ಚಿಕ್ಕ ಮತ್ತು ಚೊಕ್ಕ ಶಾಲೆಯೇ ಕಿರಿಯ ಪ್ರಾಥಮಿಕ ಶಾಲೆ, ಜಂಬೊಳ್ಳಿ. ಈ ಶಾಲೆಯಲ್ಲಿ ಕೆಲವೆ ಮಕ್ಕಳ್ಳಿದ್ದು, ಕಳೆದ 23 ವರ್ಷದಿಂದ ಸಾರ್ವಜನಿಕರ ಸಹಕಾರದಿಂದ ಹಾಗೂ ಶಿಕ್ಷಣ ಇಲಾಖೆಯಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯವಾದದ್ದು. ಸರ್ವಪÀಳಿ ರಾಧಾಕೃಷ್ಣರವರ ನಡೆ, ನುಡಿ, ಆಚಾರ, ವಿಚಾರ ಹಾಗೂ ಸಂಸ್ಕøತಿಯಲ್ಲಿ ನಡೆದುಕೊಂಡು ಕುಟುಂಬದಲ್ಲಿ ಮಕ್ಕಳಿಗೆ ತಾಯಿಯ ಆಸರೆ ನೀಡಿದ ಹಾಗೆ. ಶಾಲೆಯಲ್ಲಿ 21 … [Read more...] about ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಶ್ರೀಮತಿ ಶಾಲಿನಿರವರಿಗೆ ಸನ್ಮಾನ
ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ
ಕಾರವಾರ: ಜಿಲ್ಲೆಯ ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಮತ್ತು ಯಲ್ಲಾಪುರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಡೆಯಲಿದೆ. ನ.30 ರಿಂದ ಡಿಸೆಂಬರ 29 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಡಿ.6 ಮತ್ತು 21 ರಂದು ಮತದಾರರ ಪಟ್ಟಿಯಲ್ಲಿಯ ಹೆಸರುಗಳನ್ನು ಗ್ರಾಮ ಸಭೆ ಹಾಗೂ ಸ್ಥಳಿಯ ಸಂಸ್ಥೆಗಳ ವಾರ್ಡಸಭೆಗಳಲ್ಲಿ ಓದಿ ಹೇಳಿ ಹೆಸರುಗಳನ್ನು … [Read more...] about ನ.30 ರಿಂದ ಡಿಸೆಂಬರ 29 ರವರೆಗೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ