ಕಾರವಾರ:ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಮಳೆಗಾಲದಲ್ಲಿ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಾಗೂ ಜಲಪಾತಗಳ ಪರಿಸರದ ಸ್ವಚ್ಛತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಸಮಿತಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು. ಜಿಲ್ಲೆಯ ಪ್ರಮುಖ ಜಲಪಾತಗಳಾದ ಸಾತೋಡ್ಡಿ, ಮಾಗೋಡು, ಶಿರ್ಲೆ, ವಿಭೂತಿ ಜಲಪಾತಗಳಿಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ … [Read more...] about ಪ್ರವಾಸಿ ತಾಣಗಳಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ
ಭೇಟಿ
ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ
ಗೋಕರ್ಣ:ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳು , ಸಿದ್ಧಾರೂಢ ಮಠ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಗ್ರಾ ಪಂ ಸದಸ್ಯ ಶ್ರೀ ರಮೇಶ ಪ್ರಸಾದ ಇವರು ದೇವಾಲಯದ ವತಿಯಿಂದ ಸ್ವಾಮೀಜಿಗಳಿಗೆ ತಾಮ್ರಪತ್ರ ಸ್ಮರಣಿಕೆ ನೀಡಿ ಗೌರವಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. … [Read more...] about ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮೇ 12 ರಂದು ಸಂಜೆ 5ಗಂ. ಶಿರಸಿ ಆಗಮಿಸಿ ಸಾರ್ವಜನಿಕರ ಭೇಟಿ ಮಾಡಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ ಶಿರಸಿಯಲ್ಲಿ ವಾಸ್ತವ್ಯ ಹೂಡುವರು. ಮೇ 13 ರಂದು ಬೆಳಗ್ಗೆ 9.30ಗಂ. ಶಿರಸಿ ಪಟ್ಟಣದ ದೇವಿ ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಬೆ.11 ಗಂ. ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ 12ಗಂಟೆಗೆ ಶಿರಸಿಯಿಂದ ನಿರ್ಗಮಿಸಿ … [Read more...] about ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ ಭೇಟಿ
ಗೋಕರ್ಣ:ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ , ಕಾರಣಗಿರಿ , ಹೊಸನಗರ - ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ 'ಗೋಕರ್ಣ ಗೌರವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇಭಟ್ ದೇವಾಲಯದ ವತಿಯಿಂದ ಸ್ವಾಮೀಜಿಗಳಿಗೆ ತಾಮ್ರಪತ್ರ ಸ್ಮರಣಿಕೆ ನೀಡಿ ಗೌರವಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಳಿಯ ಸದಸ್ಯರು … [Read more...] about ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೀ ಸ್ವಯಂಪ್ರಕಾಶ ಸ್ವಾಮೀಜಿ ಭೇಟಿ
ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ
ಹೊನ್ನಾವರ :ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಮಂತ್ರಿಗಳಾದ ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ ನೀಡಿ ಶ್ರೀವೀರಾಂಜನೇಯ ದೇವರಿಗೆ ಸೇವೆ ಸಲ್ಲಿಸಿ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರಿಂದ ಆಶಿರ್ವಾದ ಪಡೆದರು. … [Read more...] about ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ