ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿMay 3, 2017 by Sachin Hegde Leave a Commentಹೊನ್ನಾವರ :ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಮಂತ್ರಿಗಳಾದ ಗೋವಾದ ಶ್ರೀಪಾದ ನಾಯಕರವರು ಶ್ರೀಕ್ಷೇತ್ರ ಬಂಗಾರಮಕ್ಕಿ ಭೇಟಿ ನೀಡಿ ಶ್ರೀವೀರಾಂಜನೇಯ ದೇವರಿಗೆ ಸೇವೆ ಸಲ್ಲಿಸಿ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರಿಂದ ಆಶಿರ್ವಾದ ಪಡೆದರು.Share this:WhatsAppTwitterFacebookTelegramEmailPrintRelated News:
Leave a Comment