ಹೊನ್ನಾವರ:ಪುಸ್ತಕ ಎಂದಿಗೂ ಮನುಷ್ಯನಿಗೆ ಜೀವನಾನುಭವದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು. ಪಟ್ಟಣದ ಉದ್ಯಮನಗರದ ಸಿರಿಗನ್ನಡ ಪುಸ್ತಕಮನೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ `ಓದುವ ಸುಖ'ದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಅಕ್ಷರವೂ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಬರೆಯುವುದರಿಂದ … [Read more...] about ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,
ಮನೆ
ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ
ದಾಂಡೇಲಿ :ನಗರದ ಬೈಲುಪಾರು ಎಂಬಲ್ಲಿ ಮನೆಯೊಂದು ಅಗ್ನಿ ಅವಘಡಕ್ಕೊಳಗಾಗಿ ಲಕ್ಷಾಂತರ ರೂ ಹಾನಿಯಾಗಿರುವ ಘಟನೆ ನಡೆದಿದೆ.ಬೈಲುಪಾರು ನಿವಾಸಿ, ಕೂಲಿ ಕಾರ್ಮಿಕ ರವಿ.ಕೆ.ನಟರಾಜ ಎಂಬವರ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಮನೆಯೊಳಗೆ ಅಗ್ನಿ ಅವಘಡ ಸಂಭವಿಸಿ ಮನೆಯೊಳಗಿದ್ದ ರೂ : 50 ಸಾವಿರ ನಗದು ಮತ್ತು v6 ತೊಲೆ ಬಂಗಾರ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವಿವಿಧ ಬೆಲೆ ಬಾಳುವ ವಸ್ತುಗಳು, … [Read more...] about ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ