ಹಳಿಯಾಳ:ಅಪ್ರತಿಮ ದೇಶಭಕ್ತ ಸಕಲ ಸಮಾಜದವರನ್ನು ಪ್ರೀತಿಸಿ ದೇಶ ಸೇವೆಗೆ ಅಣಿಗೊಳಿಸುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸಿಮಿತವಾಗಿರಲಿಲ್ಲಾ ಪ್ರಸ್ತುತವಾಗಿಯೂ ಅವರು ಎಲ್ಲ ಸಮಾಜದವರಿಗೂ ಆದರ್ಶವಾಗಿರುವ ದೇಶಾಭಿಮಾನಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷರ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಪರಿಷತ್‍ನಿಂದ ನಡೆದ ಛತ್ರಪತಿ ಶಿವಾಜಿರಾವ್ ಶಹಾಜಿರಾವ್ ಬೋಸಲೆ … [Read more...] about ದೇಶಾಭಿಮಾನ ಎಲ್ಲರೂ ಪಾಲಿಸಿದರೇ ಸದೃಢ ಭಾರತ ನಿರ್ಮಾಣ ಸಾಧ್ಯ
ಮರಾಠ ಸಮಾಜ
ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ; ಎಸ್.ಎಲ್.ಘೋಟ್ನೇಕರ
ಹಳಿಯಾಳ: ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ, ರಾಜಕೀಯದ ಹೆಸರಿನಲ್ಲಿ ಮರಾಠ ಸಮಾಜದ ದುರ್ಬಳಕೆಯನ್ನು ನಾವು ಸದಾ ಖಂಡಿಸುತ್ತೆವೆ. ಮರಾಠಾ ಸಮುದಾಯದವರು ಪಕ್ಷಾತೀತವಾಗಿ ಒಂದೇ ವೇದಿಕೆಯಲ್ಲಿ ಬಂದು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ವಿನಃ ರಾಜಕಾರಣ ಮಾಡಲು ಅಲ್ಲ ಎಂದು ಹಳಿಯಾಳ ತಾಲೂಕ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. … [Read more...] about ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ; ಎಸ್.ಎಲ್.ಘೋಟ್ನೇಕರ
ಬಿಜೆಪಿ ಪರಿವರ್ತನಾ ರ‍್ಯಾಲಿ
ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಮರಾಠ ಸಮಾಜದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ನೀಡಿದ ಹೇಳಿಕೆಯು ಪೂರ್ಣ ಸುಳ್ಳಾಗಿದ್ದು, ಸಮಾಜದ ಹಿತದೃಷ್ಟಿಯ ಬದಲು ರಾಜಕೀಯ ದುರುದ್ದೇಶದಿಂದ ನೀಡಿದ ಈ ಹೇಳಿಕೆಯನ್ನು ನಾವು ಕಟುವಾಗಿ ಖಂಡಿಸುತ್ತೆವೆ ಎಂದು ಬಿಜೆಪಿ ಪಕ್ಷದ ಮರಾಠ ಮುಖಂಡರು ಹಾಗೂ ಜನಪ್ರತಿನಿಧಿಗಳು ಹೇಳಿದ್ದಾರೆ.ಹಳಿಯಾಳ: - ಪಟ್ಟಣದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಮರಾಠ … [Read more...] about ಬಿಜೆಪಿ ಪರಿವರ್ತನಾ ರ‍್ಯಾಲಿ