ಹೊನ್ನಾವರ:ಕನ್ನಡಾಭಿಮಾನಿ ಸಂಘ ಹೊನ್ನಾವರ ಇವರ ಬಹುನಿರೀಕ್ಷೆಯ ಕಾರ್ಯಕ್ರಮವಾದ ಕರಾವಳಿ ಕನ್ನಡ ಕೋಗಿಲೆ ಸಂಗೀತ ಸ್ಪರ್ದೆಯ ದ್ವನಿಪರೀಕ್ಷೆಗೆ ಇಂದು ಪಟ್ಟಣದ ಶಾರದಾಂಭ ಸಭಾಗೃಹದಲ್ಲಿ ಚಾಲನೆ ನೀಡಲಾಯಿತು. ಜಿಲ್ಲೆಯ ಪ್ರತಿಭೆಗಳಿಗೊಂದು ಮಹಾ ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಹೆಜ್ಜೆಯಿಡುತ್ತಿರುವ ತಾಲೂಕಾ ಕನ್ನಡಾಭಿಮಾನಿ ಸಂಘ ತನ್ನ 24 ನೇ ವರ್ಷದ ಕನ್ನಡ ಹಬ್ಬದ ಆಚರಣೆಯಲ್ಲಿ … [Read more...] about ಕನ್ನಡಾಭಿಮಾನಿ ಸಂಘದ ಕರಾವಳಿ ಕೋಗಿಲೆ ಧ್ವನಿ ಪರೀಕ್ಷೆ ಗೆ ಹೊನ್ನಾವರದಲ್ಲಿ ಚಾಲನೆ ನಾಳೆಯಿಂದ ಪ್ರತಿನಿತ್ಯ ವಿವಿಧ ತಾಲೂಕಿನಲ್ಲಿ