ಕಾರವಾರ:ಕಾರವಾರ ನೌಕಾನೆಲೆಯ ಸಿಬ್ಬಂದಿಗಳು ಆಗಸ್ಟ 21 ರಂದು ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಬೆ. 8 ರಿಂದ ಸಂಜೆ 6 ರವರೆಗೆ ಶಸ್ತ್ರಾಭ್ಯಾಸ ನಡೆಸಲಿದ್ದಾರೆ. ಮೀನುಗಾರರು ಈ ಅವಧಿಯಲ್ಲಿ ಉತ್ತರ ಭಾಗದ ಸಮುದ್ರದ ಹೊರ ಆವರಣ, ಕಾಮತ್ ಬೀಚ್‍ಗಳಿಂದ ಎರಡು ನಾಟಿಕಲ್ ಮೈಲು ದೂರದಲ್ಲಿರುವಂತೆ ನೌಕಾನೆಲೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. … [Read more...] about ಉತ್ತರ ಭಾಗದ ಸಮುದ್ರದ ಹೊರ ಆವರಣದಲ್ಲಿ ಶಸ್ತ್ರಾಭ್ಯಾಸ
ಮೀನುಗಾರರು
ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಕಡಲ ಜೀವ ಶಾಸ್ತ್ರ ಅದ್ಯಯನಕಾರರಿಂದ ಪರಿಶೀಲನೆ
ಕಾರವಾರ:ಅರಬ್ಬಿ ಸಮುದವೂ ಗುರುವಾರ ಬೆಳಗ್ಗೆ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದ್ದು ಇದರಿಂದ ಮೀನುಗಾರರು ಆತಂಕಗೊಂಡಿದ್ದರು. ಕಡಲ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಲ ಜೀವಶಾಸ್ತ್ರ ಅದ್ಯಯನಕಾರರು ಆತಂಕ ಪಡುವ ಅವಷ್ಯಕತೆಯಿಲ್ಲ ಎಂದು ಮೀನುಗಾರರಿಗೆ ಸ್ಪಷ್ಟ ಪಡಿಸಿದರು. ನಂತರ ಮಾತನಾಡಿದ ಕಡಲ ಜೀವಶಾಸ್ತ್ರ ಶಿವಕುಮಾರ ಹಾರಗಿ, ನದಿಯಿಂದ ಬಂದ ಕಲ್ಮಶ ಸಮುದ್ರ ಸೇರಿದ್ದು ಇಲ್ಲಿನ ಖನಿಜಾಂಶಗಳನ್ನು ಬಳಸಿ ಜಲಚರಗಳು ಆಹಾರ ತಯಾರಿಸುತ್ತವೆ. ಸದ್ಯ ಕಲ್ಮಶ ಹಾಗೂ … [Read more...] about ಹಸಿರು ಬಣ್ಣಕ್ಕೆ ತಿರುಗಿದ ಸಮುದ್ರ ; ಕಡಲ ಜೀವ ಶಾಸ್ತ್ರ ಅದ್ಯಯನಕಾರರಿಂದ ಪರಿಶೀಲನೆ
ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು
ಹೊನ್ನಾವರ:ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್‍ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ … [Read more...] about ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು