ಹೊನ್ನಾವರ.ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸಕೋಟೆಯ ಚೆನ್ನಬೈರವ ಕ್ರೀಡಾಗಂಣದಲ್ಲಿ ನಡೆದ 14 ವರ್ಷದ ಒಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದಕ್ರೀಡಾಕೂಟದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯಕುಮಾರಿ ವಂದನಾ ನಾಗರಾಜ ಗೌಡ ಚಕ್ರಎಸೆತದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟದಕ್ರೀಡಾಕೂಟಕ್ಕೆ ಭಾಗವಹಿಸುವ ಅರ್ಹತೆ ಪಡೆದಿದ್ದಾಳೆ. ಇವಳ ಈ ಸಾಧನೆಗೆ ಮತ್ತು ಮಾರ್ಗದರ್ಶಿ ಶಿಕ್ಷಕರಾದ ಎಸ್‍ಎನ್ ಹೆಗಡೆ ಯವರಿಗೆಕಾರವಾರ ಶೈಕ್ಷಣಿಕಜಿಲ್ಲೆಯ ಉಪನಿರ್ದೇಶಕರಾದ ಪಿ ಕೆ … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆಆಯ್ಕೆ
ಮುಖ್ಯಾಧ್ಯಾಪಕ
ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೂರ್ನಾಮೆಂಟ್‍ನಲ್ಲಿ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಆಯ್ಕೆ
ಹೊನ್ನಾವರ:ಎಸ್‍ಡಿಎಂ ಪದವಿ ಕಾಲೇಜನ ವಿದ್ಯಾರ್ಥಿ ಸೆಂಡ್ರಾ ಸ್ಟಿವನ್ ಪಿಂಟೊ ಇವಳು ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೂರ್ನಾಮೆಂಟ್‍ನಲ್ಲಿ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಮಾವಿನಕುರ್ವಾದ ವಿವೇಕಾನಂದ ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿಯಾಗಿರುವ ಸೆಂಡ್ರಾ ಉತ್ತಮ ಕ್ರೀಡಾಪಟು ಎಂದು ಗುರುತಿಸಿಕೊಂಡಿದ್ದಳು. ಇವಳ ಸಾಧನೆಗೆ ಶಾಲಾ ಮುಖ್ಯಾಧ್ಯಾಪಕ, ಶಿಕ್ಷಕ-ಸಿಬ್ಬಂದಿ ವರ್ಗ, ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. … [Read more...] about ಆಲ್ ಇಂಡಿಯಾ ಇಂಟರ್ ಯುನಿವರ್ಸಿಟಿ ಟೂರ್ನಾಮೆಂಟ್‍ನಲ್ಲಿ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಆಯ್ಕೆ