ಹೊನ್ನಾವರ: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊರ್ವ ಶಾಲೆಯ ಶೌಚಾಲಯದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ನಡೆದಿದೆ. ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ ಗುಂಡಬಾಳ,ಮುಟ್ಟಾ ಮೂಲದ ಕ್ರಿಸ್ಟನ್ ರೈಮಂಡ್ ಡಿಸಲ್ವಾ(8) ಮೃತ ಪಟ್ಟ ವಿದ್ಯಾರ್ಥಿ. ಕಳೆದ ಒಂದುವರೆ ವರ್ಷಗಳಿಂದ ಮೂರ್ಚೆ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಒಳಪಟ್ಟಿದ್ದ ಎನ್ನಲಾಗಿದೆ. ಮದ್ಯಾಹ್ನ ಸಮಯ ಶಾಲೆಯಲ್ಲಿ ವಿಶ್ರಾಂತಿ … [Read more...] about ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿ ;ಶಾಲೆಯ ಶೌಚಾಲಯದಲ್ಲಿ ಸಾವು