ಹೊನ್ನಾವರ . ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ನೇತಜಿ ಸುಭಾಷ್‍ಚಂದ್ರ ಭೋಸರ ಜನ್ಮ ದಿನದ ಪ್ರಯುಕ್ತ ಶಾರೀರಿಕ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಯಿತು. ಪುರ್ವಾಹ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಪರಾಹ್ನ ಅವಧಿಯಲ್ಲಿ ಯೋಗಾಸನ ತರಬೇತಿ ನೀಡಲಾಯಿತು. ಯೋಗ ಶಿಕ್ಷಕ ಕೆ.ಡಿ ನಾಯ್ಕ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳಂತಹ ವಿವಿಧ ಆಸನಗಳ ಪ್ರಾತ್ಯಕ್ಷಿಕೆ ಸಹಿತ ಯೋಗ ಮತ್ತು ಆಯುರ್ವೇದದ ಮಹತ್ವವನ್ನು ವಿವರಿಸಿದರು. … [Read more...] about ಶಾರೀರಿಕ ಶಿಕ್ಷಣ ದಿನಾಚರಣೆ