ಹೊನ್ನಾವರ: `ಹಿಂದೂ ಧರ್ಮದ ಹೊಸ ವರ್ಷವೆಂದರೆ ಅದು ಯುಗಾದಿ ನಾವೆಲ್ಲರು ಒಂದಾಗಿರಬೇಕು,ನಮ್ಮಲ್ಲಿ ದ್ವೇóಷ,ಅಸೂಯೆ ಬೇಡ ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ' ಎಂದು ನಿಲಗೋಡ ಶ್ರೀ ಯಕ್ಷಿ ಚೌಡೇಶ್ವರಿ ದೇವರ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಹೇಳಿದರು. ತಾಲೂಕಿನ ಮಾವಿನಕುರ್ವಾದಲ್ಲಿ ಸರಸ್ವತಿ ಗೆಳೆಯರ ಬಳಗ ಮಾವಿನಕುರ್ವಾ ಇವರ ಆಶ್ರಯದಲ್ಲಿ ತೃತೀಯ ವರ್ಷದ ಯುಗಾದಿ ಸಾಂಸ್ಕøತಿಕ ವೇದಿಕೆ ವತಿಯಿಂದ ಸಾಂಸ್ಕøತಿಕÀ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. … [Read more...] about ಒಳ್ಳೆಯದು ಬಯಸಿದರೆ ಒಳ್ಳೆಯದೇ ಆಗುತ್ತದೆ; ಮಾದೇವ ಸ್ವಾಮಿ
ಯುಗಾದಿ
ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ:ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ … [Read more...] about ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ