ದಾಂಡೇಲಿ;ನಗರದ ಪತಾಂಜಲಿ ಯೋಗ ಸಮಿತಿ, ಬಂಗೂರುನಗರ ಪದವಿ ಕಾಲೇಜ್, ಎನ್.ಎಸ್.ಎಸ್.ಘಟಕ, ಯುವ ರೆಡ್ ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಆಶ್ರಯದಲ್ಲಿ ಬುಧವಾರ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಯೋಗ ದಿನಾಚರಣೆ ಕಾರ್ಯಕ್ರಮವನ್ನು ನಗರದ ರಂಗನಾಥ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು. ಬಂಗೂರುನಗರ ಪದವಿ ಕಾಲೇಜಿನ ಪ್ರಾಚರ್ಯೆ ಡಾ:ಶೋಭಾ ಶರ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರ ಸಭೆಯ ಮಾಜಿ ಅಧ್ಯಕ್ಷೆ ದೀಪಾ ಮಾರಿಹಾಳ, ವಕೀಲರ … [Read more...] about ಯೋಗ ದಿನಾಚರಣೆ
ಯುವ
ರಾಹುಲ್ ಗಾಂಧಿ ಹುಟ್ಟು ಹಬ್ಬ ಆಚರಣೆ
ದಾಂಡೇಲಿ :ರಾಹುಲ್ ಗಾಂದಿ ಹುಟ್ಟುಹಬ್ಬದ ನಿಮಿತ್ತ ಸ್ಥಳೀಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸಾರ್ವಜನಿಕ ಆಸ್ಪತ್ರೆಯಲಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಯ್ಯತ ತಂಗಳ, ವೈದ್ಯಾಧಿಕಾರಿ ಡಾ.ವಿಜಯ, ಹಳಿಯಾಳ-ಜೊಯಿಡಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ ಮುಂಗರವಾಡಿ, … [Read more...] about ರಾಹುಲ್ ಗಾಂಧಿ ಹುಟ್ಟು ಹಬ್ಬ ಆಚರಣೆ
ಯುವ ಕಾಂಗ್ರೇಸ್ ಕ್ಷೇತ್ರಾಧ್ಯಕ್ಷರಾಗಿ ರಾಜೇಶ ರುದ್ರಪಾಟಿ
ದಾಂಡೇಲಿ :ಹಳಿಯಾಳ-ಜೊಯಿಡಾ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಘಟಕದ ಕ್ಷೇತ್ರಾಧ್ಯಕ್ಷರಾಗಿ ನಗರದ ಯುವ ಮುಖಂಡ ರಾಜೇಶ ರುದ್ರಪಾಟಿ ಚುನಾಯಿತರಾಗಿದ್ದಾರೆ. ಇತ್ತೀಚೆಗೆ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ರಾಜೇಶ್ ರುದ್ರಪಾಟಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಯುವ ಕಾಂಗ್ರೆಸ್ಸಿನ ಕ್ಷೇತ್ರಾಧ್ಯಕ್ಷರಾಗಿ ಆಯ್ಕೆಯಾದ ರಾಜೇಶ ರುದ್ರಪಾಟಿಯವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ, ನಗರ ಸಭೆಯ ಅಧ್ಯಕ್ಷ ಎನ್.ಜಿ.ಸಾಳೊಂಕೆ, ಉಪಾಧ್ಯಕ್ಷ ಅಷ್ಪಾಕ … [Read more...] about ಯುವ ಕಾಂಗ್ರೇಸ್ ಕ್ಷೇತ್ರಾಧ್ಯಕ್ಷರಾಗಿ ರಾಜೇಶ ರುದ್ರಪಾಟಿ
ಐದು ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ
ಕಾರವಾರ:ಐದು ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಉದ್ದೇಶದಿಂದವೆಬ್‍ಪೋರ್ಟಲ್ (http://www.kaushalkar.com/) ವಿನ್ಯಾಸಗೊಳಿಸಿದ್ದು, ಮೇ 15ರಂದು ರಾಜ್ಯದಾದ್ಯಂತ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ವೆಬ್‍ಪೋರ್ಟಲ್‍ಗೆ ಚಾಲನೆ ನೀಡಲಿದ್ದಾರೆ. ಯುವಜನರಿಗೆ ಉದ್ಯೋಗ ಮಾರುಕಟ್ಟೆಗೆ ಬೇಕಾದ ಅಗತ್ಯ ನೈಪುಣ್ಯತೆಗಳಲ್ಲಿ … [Read more...] about ಐದು ಲಕ್ಷ ಯುವಜನತೆಗೆ ಕೌಶಲ್ಯಾಭಿವೃದ್ಧಿ ತರಬೇತಿ
ಅದ್ದೂರಿ ಶಿವಾಜಿ ಜಯಂತಿ
ದಾಂಡೇಲಿ :ಸ್ಥಳೀಯ ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರ ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಹಿಂದು ಧರ್ಮದ ವೀರಕೇಸರಿಯಾಗಿದ್ದ ಛತ್ರಪತಿ ಶಿವಾಜಿಯವರ ತತ್ವಾದರ್ಶ ಮತ್ತು ಶೌರ್ಯ ಎಲ್ಲರಿಗೂ ಅನುಕರಣೀಯ. ಅದೇ … [Read more...] about ಅದ್ದೂರಿ ಶಿವಾಜಿ ಜಯಂತಿ