ಹೊನ್ನಾವರ: "ಮನುಷ್ಯನಾದವನು ದ್ವೇಶಿಸುವ ಗುಣವನ್ನು ಹೊಂದಬಾರದು ಸ್ವಾರ್ಥ ಬಿಟ್ಟು ಪ್ರೀತಿಸುವ ಗುಣವನ್ನು ಹೊಂದಬೇಕು ಈಮೂಲಕ ಸಮಾಜ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ" ಎಂದು ಕೃಷ್ಣಮೂರ್ತಿ ಭಟ್ ಶಿವಾನಿ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ … [Read more...] about ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ;ಕೃಷ್ಣಮೂರ್ತಿ ಭಟ್ ಶಿವಾನಿ
ಯೋಜನೆಗಳು
ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನ ಆರಂಭಿಸಲಾಗುವುದು ;ಸುನೀಲ ಹೆಗಡೆ
ಹಳಿಯಾಳ :ನರೇಂದ್ರ ಮೋದಿ ಅವರ ನೇತೃತ್ವದಕೇಂದ್ರ ಸರಕಾರದಅನುದಾನದಲ್ಲಿಯೇರಾಜ್ಯ ಸರಕಾರದ ಬಹುತೇಕ ಯೋಜನೆಗಳು ಮುಂದುವರೆದಿದ್ದು ಅವುಗಳು ತಮ್ಮ ಯೋಜನೆಗಳೆಂದು ರಾಜ್ಯ ಸರಕಾರವು ಪುಕ್ಕಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನಆರಂಭಿಸಲಾಗುವುದೆಂದು ಮಾಜಿ ಶಾಸಕ ಸುನೀಲ ಹೆಗಡೆ ಹೇಳಿದರು. ಪಟ್ಟಣದಲ್ಲಿಕೇಂದ್ರ ಸರಕಾರದಿಂದ ಬಿಪಿಎಲ್‍ಕಾರ್ಡ … [Read more...] about ಕೇಂದ್ರ ಸರಕಾರದಎಲ್ಲಾ ಯೋಜನೆಗಳು ಮತ್ತು ಅವುಗಳಿಗೆ ನೀಡಲಾಗುವಅನುದಾನದದಾಖಲೆಸಮೇತಕ್ಷೇತ್ರದಲ್ಲಿ ಪ್ರಚಾರಅಭಿಯಾನ ಆರಂಭಿಸಲಾಗುವುದು ;ಸುನೀಲ ಹೆಗಡೆ