ಕಾರವಾರ:ಜಿಲ್ಲೆಯನ್ನು ಲಾಟರಿ ಮುಕ್ತ ವಲಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ (ಉ.ಕ) ಕಾರವಾರ ಸದ್ಯಸರನ್ನೊಳಗೊಂಡು, ಜಿಲಾಧಿಕಾರಿ ಅಧ್ಯಕ್ಷತೆಯಲ್ಲಿ ಲಾಟರಿ ಹಾವಳಿ ನಿಯಂತ್ರಣ ಪ್ಲೈಯಿಂಗ್ ಸ್ಕ್ವಾಡ್ ರಚಿಸಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ, ಬಹುಮಾನ ಯೋಜನೆ ಹೆಸರಿನಲ್ಲಿ, ಹಬ್ಬ-ಉತ್ಸವ … [Read more...] about ಲಾಟರಿ ಹಾವಳಿ ; ಪ್ಲೈಯಿಂಗ್ ಸ್ಕ್ವಾಡ್ ರಚನೆ
ಲಾಟರಿ
ಲಾಟರಿ ದಂಧೆ ,ಐವರ ಬಂಧನ,
ಹೊನ್ನಾವರ;ಕಾನೂನು ಬಾಹಿರವಾಗಿ ಲಾಟರಿ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಸಂಭವಿಸಿದೆ. ಹೊದ್ಕೆಶಿರೂರಿನ ಶ್ರೀನಿವಾಸ ಶಂಕರ ಮಡಿವಾಳ (35) ದೈವಜ್ಞಕೇರಿಯ ನಾಗರಾಜ ಮಾದೇವ ದೇಶಭಂಡಾರಿ (30) ಕೆಕ್ಕಾರ ನಡುಕೇರಿಯ ನಾಗೇಶ್ ರಾಮದಾಸ ನಾಯ್ಕ (38) ಕೆಕ್ಕಾರ 1 ನೇ ಕ್ರಾಸ್‍ನ ಮಂಜುನಾಥ ಶ್ರೀಧರ ದೇಶಭಂಡಾರಿ(25) ಹಿರೇಬೈಲ್ ಜನಕಡ್ಕಲ್‍ದ ತಿಮ್ಮಪ್ಪಾ ದೇವಪ್ಪ ನಾಯ್ಕ (52) ಬಂಧಿತ ಆರೋಪಿಗಳು. ಬಂಧಿತರಿಂದ … [Read more...] about ಲಾಟರಿ ದಂಧೆ ,ಐವರ ಬಂಧನ,