ಹೊನ್ನಾವರ: ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಂಕಿಯಲ್ಲಿ ನಡೆದಿದೆ.ಮಂಕಿ-ಮುರ್ಡೇಶ್ವರದ ನಡುವಿನ ರೈಲ್ವೆ ಹಳಿಯ ಮೇಲೆ ಮಂಕಿಯ ವಡಿಗೇರಿಯ ಯುವತಿ ಮಾಲಿನಿ ಮಾದೇವ ಗೌಡ (23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳು ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ಎರಡು ವಾರದ ಹಿಂದೆ ಮಂಗಳೂರಿನಿಂದ ಮಂಕಿಯ ವಡಗೇರಿಯ ನಿವಾಸಕ್ಕೆ ಆಗಮಿಸಿದ್ದಳು ಎನ್ನಲಾಗಿದೆ. ಸಾಯಂಕಾಲ 4 ಗಂಟೆಯ ವೇಳೆಗೆ ಎರ್ನಾಕುಲಂ-ಪುಣೆ … [Read more...] about ರೈಲ್ವೆ ಹಳಿಯ ಮೇಲೆ ಯುವತಿ ಆತ್ಮಹತ್ಯೆ