ಹೊನ್ನಾವರ . ಜಿಲ್ಲಾಡಳಿತ ಉತ್ತರ ಕನ್ನಡ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರವಾರ, ತಾಲೂಕಾ ಆಡಳಿತ ತಾಲೂಕಾ ಪಂಚಾಯತ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ಪಟ್ಟಣ ಪಂಚಾಯತದಿಂದ ಜಾಥಾವನ್ನು ಏರ್ಪಡಿಸಲಾಯಿತು. ಪಟ್ಟಣ ಪಂಚಾಯತ ಅಧ್ಯಕ್ಷರು, ತಹಶೀಲ್ದಾರರು, ಕಾರ್ಯನಿರ್ವಾಹಣಾಧಿಕಾರಿಗಳು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಾಥಾಕ್ಕೆ ಚಾಲನೆ ನೀಡಿದರು. … [Read more...] about ‘’ವಿಕಲಚೇತನರ ನಡೆ, ಮತದಾನ ಕೇಂದ್ರದ ಕಡೆ, ಹಾಗೂ ಎಲ್ಲರನ್ನೊಳಗೊಂಡ ಚುನಾವಣೆ (ಮತದಾನ) ಜಾಥಾ’’