ಹೊನ್ನಾವರ ;ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಡ್ಕಣಿ ಇವರ ಸಹಕಾರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಗಿನ ಮೂಡ್ಕಣಿ ಉಚಿತ ನೋಟ್ ಬುಕ್ ವಿತರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ, ಅಧ್ಯಕ್ಷÀ ರವಿ ಫರ್ನಾಂಡಿಸ್ ಮಾತನಾಡಿ ಈ ಸಂಸ್ಥೆಯು ಇನ್ನೂ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸವನ್ನು ಮಾಡಲಿ ಎಂದು ಹಾರೈಸಿದರು. ಶಿಕ್ಷಕÀ ಜಿ.ಟಿ.ನಾಯ್ಕ ಮಾತನಾಡಿ ಈ ಸಂಸ್ಥೆಯು ನಿರಂತರವಾಗಿ 5ನೇ ವರ್ಷದ ನೋಟ್ ಬುಕ್ … [Read more...] about ಉಚಿತ ನೋಟ್ ಬುಕ್ ವಿತರಣೆ
ವಿತರಣೆ
ಸಿದ್ದಿ ಜನಾಂಗದ ಫಲಾನುಭವಿಗಳಿಗೆ ಪೌಷ್ಠಕ ಆಹಾರ ವಿತರಣೆ
ಹಳಿಯಾಳ :ಅರಣ್ಯವನ್ನು ನಂಬಿಕೊಂಡು ಕಾನನದ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿರುವ ಬುಡಕಟ್ಟು ಸಿದ್ದಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಕಾಂಗ್ರೇಸ್ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗ ಈ ಸಮುದಾಯದವರು ಪಡೆಯಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಮರಾಠಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿದ್ದಿ ಜನಾಂಗದವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿ … [Read more...] about ಸಿದ್ದಿ ಜನಾಂಗದ ಫಲಾನುಭವಿಗಳಿಗೆ ಪೌಷ್ಠಕ ಆಹಾರ ವಿತರಣೆ
ಮಾಸಾಶನ ವಿತರಣೆ
ಕಾರವಾರ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ 12 ವರ್ಷಗಳಿಂದ ಬಡವರಿಗೆ, ನಿರ್ಗತಿಕರಿಗೆ ಮಾಸಾಶನ ನೀಡುತಿದ್ದು, ಈ ಬಾರಿ ಜಿಲ್ಲೆಯ 269 ಜನರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.ಗುರು ಭವನದಲ್ಲಿ ಮಂಗಳವಾರ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾಮಟ್ಟದ ಮಾಸಾಶನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಡ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಯೋಜನೆಯು ಆಯಾ ಭಾಗದಲ್ಲಿ ದೀರ್ಘಕಾಲದ … [Read more...] about ಮಾಸಾಶನ ವಿತರಣೆ
ಹೊನ್ನಾವರ ತಾಲೂಕಾ ಆಸ್ಪತ್ರೆಗೆ ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ
ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಲಯನ್ಸ ಕ್ಲಬ್ ವತಿಯಿಂದ ವೀಲ್ ಛೇರ್ ಮತ್ತು ಡಸ್ಟ ಬೀನ್ಗಳನ್ನು ನೀಡಲಾಯಿತು. ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317ಃ ಇದರ ರೀಜನ್ ಛೇರ್ಮನ್ ಲಯನ್ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ ಲಯನ್ಸ ಕ್ಲಬ್ಬಿನ ಎಲ್ಲಾ ಸಹೋದ್ಯೋಗಿಗಳನ್ನು ಒಡಗೂಡಿ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಆಸ್ಪತ್ರೆಗೆ ವೀಲ್ ಚೇರ್ ಮತ್ತು ಡಸ್ಟ ಬೀನ್ಗಳನ್ನು ನೀಡಿ ಬಡರೋಗಿಗಳಿಗೆ ಚಿಕಿತ್ಸೆಯನ್ನು ಉತ್ತಮ ರೀತಿಯಲ್ಲಿ … [Read more...] about ಹೊನ್ನಾವರ ತಾಲೂಕಾ ಆಸ್ಪತ್ರೆಗೆ ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ
ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ
ದಾಂಡೇಲಿ:ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯವರು ಪ್ರತಿವರ್ಷದಂತೆ ಈವರ್ಷವೂ ಸಹ ನಗರದ ಹಾಗೂ ಸುತ್ತ ಮುತ್ತಲ ಗ್ರಾಮೀಣ ಭಾಗದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟಬುಕ್ ವಿತರಿಸುವ ಮೂಲಕ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದಿದ್ದಾರೆ.ಕಳೆದ ಆರೇಳು ವರ್ಷಗಳಿಂದ ಕಾಗದ ಕಾರ್ಖಾನೆಯವರು ಈ ನೋಟಬುಕ್ ವಿತರಣೆ ಮಾಡುತ್ತಿದ್ದು ಪ್ರತೀವರ್ಷ ಶಾಲೆ ಆರಂಭವಾಗುತ್ತಿದ್ದಂತೆಯೆ ಆಯಾ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗೆ ಕೂಪನ್ ನೀಡಿ, … [Read more...] about ಕಾಗದ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ನೋಟುಪುಸ್ತಕ ವಿತರಣೆ