ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ ಗುಂಡೂರಾವ್ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹೊನ್ನಾವರದ ಯಕ್ಷ ಕರಾಟೆ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ವಿವಿಧ ವಿಭಾಗದಲ್ಲಿ ಪಾಲ್ಗೊಂಡಿರುವ ಯಕ್ಷ ಕರಾಟೆ ವಿದ್ಯಾರ್ಥಿಗಳಾದ ರತ್ವಿಕ್ ಎಸ್ ಮೇಸ್ತ, ಹರ್ಷ ಕೋನೇರಿ, ಚೇತನ್, ವಿಶ್ವ ವಿ ಹೆಗ್ಡೆ, ಆದಿತ್ಯಾ ಪಿ ಶೇಟ್, ಪ್ರಥಮ ಸ್ಥಾನವನ್ನುಪqದಿರುತ್ತಾರೆÉ, ಹೊನ್ನಾವರ: ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಶೇಷಾದ್ರಿಪುರ … [Read more...] about ಯಕ್ಷ ಕರಾಟೆ ಶಾಲೆಯ ಸಾಧನೆ