ಹೊನ್ನಾವರ ಸ್ಥಳಿಯ ನ್ಯೂ ಇಂಗ್ಲಿಷ ಸ್ಕೂಲ್ ವಿದ್ಯಾರ್ಥಿಗಳು ನವರಾತ್ರಿ ದುರ್ಗಾ ಆರಾಧನೆಯ 8ನೇ ದಿನ ನಿಲಿ ಬಣ್ಣದ ಶಾಲಾ ಸಮವಸ್ತ್ರವನ್ನು ಧರಿಸಿ ವಿದ್ಯಾದೇವಿಯಾದ ಶಾರದೆಯನ್ನು ಆರಾಧಿಸುವದರ ಮೂಲಕ ಸರ್ವರಿಗು ಸನ್ನಮಂಗಲವನ್ನು ಕೊರಿ ದೇವಿಯಲ್ಲಿ ಪ್ರಾರ್ಥಿಸಿದರು. … [Read more...] about ನ್ಯೂ ಇಂಗ್ಲಿಷ ವಿದ್ಯಾರ್ಥಿಗಳಿಂದ ಶಾರದಾ ಆರಾಧನೆ
ಶಾರದೆ
3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು
ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ 3 ದಿನಗಳನ್ನು ಪೂರೈಸಿದ್ದು ಗ್ರಾಮಾಂತರ ಭಾಗಗಳಲ್ಲಿಯೂ ಈ ಕಾರ್ಯಕ್ರಮ ವಿಸ್ತರಿಸುತ್ತಾ ಸಾಗಿದ್ದು ಜನ ದುರ್ಗಾ ಮಾತೆಯ ಆರಾಧನೆಯಲ್ಲಿ ಲೀನರಾಗಿರುವುದು ಕಂಡು ಬರುತ್ತಿದೆ. ಹಳಿಯಾಳದ ಸಿದ್ದರಾಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ದೌಡ ಕೈಲಾಸ ಆಶ್ರಯ ನಗರ, ಕಾರ್ಮೇಲ್ ಶಾಲೆಯ ಮುಂಭಾಗದ ರಸ್ತೆ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆಯ ಮೂಲಕ ಯಲ್ಲಾಪೂರ ನಾಕೆ … [Read more...] about 3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು