ಹೊನ್ನಾವರ: ಈಗ ಇಂಜನಿಯರಿಂಗ್ಗೆ ಬೇಡಿಕೆ ಇಲ್ಲ. ಇಂಜನಿಯರಿಂಗ್ ಪಡೆದವರು ಕೆಲಸ ಸಿಗದೇ ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ಕೇವಲ ಇಂಜನಿಯರಿಂಗ್ ಮಾಡುವ ಯೋಚನೆ ಬಿಟ್ಟು ಮಾರುಕಟ್ಟೆ ಅಧ್ಯಯನ ಮಾಡಿ ಬೇಡಿಕೆ ಇರುವ ಕ್ಷೇತ್ರದ ಸಂಬಂಧಿಸಿದ ಶಿಕ್ಷಣ ಪಡೆಯಬೇಕು ಎಂದು ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ ಹೇಳಿದರು. ಪಟ್ಟಣದ ನ್ಯೂ ಇಂಗ್ಲೀಷ ಶಾಲಾ ಸಭಾಭವನದಲ್ಲಿ ವಿ. ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನಿಂದ … [Read more...] about ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ,9.73 ಲಕ್ಷ ರೂ. ವಿದ್ಯಾರ್ಥಿವೇತನವನ್ನು ಟ್ರಸ್ಟ್ ವತಿಯಿಂದ ವಿತರಣೆ
ಶಿಬಿರ
ಉಚಿತ ಆರೋಗ್ಯ ತಪಾಷಣಾ ಶಿಬಿರ
ಹೊನ್ನಾವರ:ದಿನಾಂಕ : 8-04-2017 ಶನಿವಾರ ಬೆಳಿಗ್ಗೆ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 4ನೇ ದಿನದಂದು ಉತ್ತರಕನ್ನಡ ಜಿಲ್ಲೆಯ ಗೇರುಸೊಪ್ಪದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರ ಆಶ್ರಯದಲ್ಲಿ ಉಚಿತ ಆರೋಗ್ಯ ಮಾಹಿತಿ ಮತ್ತು ತಪಾಷಣಾ ಶಿಬಿರ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀನಿವಾಸ ವೈಧ್ಯಕೀಯ ಕಾಲೇಜಿನ ಮಾನಸಿಕ ರೋಗದ ವಿಶೇಷ ತಜ್ಷರಾದ ಡಾ|| ಸರ್ವೇಶ ರವರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಸಲಹೆ, ಚಿಂತೆ … [Read more...] about ಉಚಿತ ಆರೋಗ್ಯ ತಪಾಷಣಾ ಶಿಬಿರ
ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹೊನ್ನಾವರ:ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ.... ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ,ಮಂಗಳೂರು ಇದರ ವೈದ್ಯರುಗಳು ಎಪ್ರಿಲ್ 13 ರಂದು ಬೆಳಿಗ್ಗೆ 10 ರಿಂದ ಹೊನ್ನಾವರ ತಾಲೂಕಾ ಅಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದಾರೆ. ವಿವಿಧ ವಿಮಾ ಯೋಜನೆಗಳು ಅನ್ವಯವಾಗುವವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಮಾವಿನಕುರ್ವಾ ಅಭಿವೃದ್ಧಿ ಸಮಿತಿ, ಶರಾವತಿ ಸೇವಾ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಇವುಗಳು … [Read more...] about ಎಪ್ರಿಲ್ 13 ರಂದು ಹೊನ್ನಾವರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ