ಹೊನ್ನಾವರ: "ಮನುಷ್ಯನಾದವನು ದ್ವೇಶಿಸುವ ಗುಣವನ್ನು ಹೊಂದಬಾರದು ಸ್ವಾರ್ಥ ಬಿಟ್ಟು ಪ್ರೀತಿಸುವ ಗುಣವನ್ನು ಹೊಂದಬೇಕು ಈಮೂಲಕ ಸಮಾಜ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ" ಎಂದು ಕೃಷ್ಣಮೂರ್ತಿ ಭಟ್ ಶಿವಾನಿ ಅಭಿಪ್ರಾಯಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ … [Read more...] about ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯಂತಹ ಯೋಜನೆಗಳು ಜನರಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಬದ್ದರಾಗಿಸುವ ಜೊತೆಗೆ ಬದುಕುವ ಕಲೆಯನ್ನು ರೂಪಿಸಿಕೊಟ್ಟಿದೆ;ಕೃಷ್ಣಮೂರ್ತಿ ಭಟ್ ಶಿವಾನಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
8 ದಿನಗಳ ಕಾಲ ನಡೆಯುತ್ತಿರುವ 1108ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ
ಹೊನ್ನಾವರ: `ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳಂತಹ ಹಲವಾರು ಬಹುಮುಖಿ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಜನರ ಮನವನ್ನು ತಲುಪಲು ಸಾಧ್ಯವಾಗಿದ್ದು, ಅನೇಕ ಬಡಜನರಿಗೆ ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದೆ' ಎಂದು ಜಿ.ಪಂ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಹೇಳಿದರು. ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಾಲಯದ ಸಭಾಭವನದಲ್ಲಿ ಹೊನ್ನಾವರ-ಭಟ್ಕಳ ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ … [Read more...] about 8 ದಿನಗಳ ಕಾಲ ನಡೆಯುತ್ತಿರುವ 1108ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ