ಹೊನ್ನಾವರ ;ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಪುರಾಣ ಪ್ರಸಿದ್ದ ತುಂಬೊಳ್ಳಿಯ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಅನಂತ ಲೋಪಿ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ದೇವರಿಗೆ ಮದ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದರು. … [Read more...] about ವಿಜ್ರಂಭಣೆಯಿಂದ ನಡೆದ ಅನಂತ ಲೋಪಿ ಕಾರ್ಯಕ್ರಮ
ಶ್ರೀ
“ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗ
ಹೊನ್ನಾವರ. ತಾಲೂಕಿನ ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಭಾದ್ರಪದ ಶುದ್ಧ ಏಕಾದಶಿಯ ಶನಿವಾರದಂದು “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗವನ್ನು ‘ಶ್ರೀ ರಾಮಲಿಂಗೇಶ್ವರ ಮಕ್ಕಳ ಯಕ್ಷಗಾನ ಮಂಡಳಿ ನಿಟ್ಟೂರು, ಹೊಸನಗರ’ ಎಂಬ ಪ್ರಸಿದ್ಧ ತಂಡದ ಕಲಾವಿದರು ಪ್ರದರ್ಶನವನ್ನು ನೀಡಿದರು. ಬಾಲ ಕಲಾವಿದರಿಂದ ಕೂಡಿದ ಈ ಯಕ್ಷಗಾನ ಮಂಡಳಿಯ ಕಲಾವಿದರು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ತಮ್ಮ ಅದ್ಭುತ … [Read more...] about “ನೈಮಿಷಾರಣ್ಯ” ಎಂಬ ಸುಂದರ ಯಕ್ಷಗಾನ ಪ್ರಸಂಗ
ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ
ಭಕ್ತಿಪೂರ್ವಕವಾಗಿ ಗಣೇಶೋತ್ಸವ ಆಚರಿಸಿ ಶ್ರೀ ಗಣೇಶನ ಕೃಪೆ ಪಡೆಯೋಣ.ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಬರುವ ಚತುರ್ಥಿಯನ್ನು ನಾವೆಲ್ಲರೂ ಗಣೇಶ ಚತುರ್ಥಿಯೆಂದು ಸಂಭ್ರಮ-ಸಡಗರ, ಆನಂದದಿಂದ ಆಚರಿಸುತ್ತೇವೆ. ಗಣೇಶ ಚತುರ್ಥಿಯನ್ನು ಆಚರಿಸುವ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳೊಣ..ಗಣೇಶ ಚತುರ್ಥಿಯ ಮಹತ್ವ:ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ 120 ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು … [Read more...] about ಗಣೇಶ ಚತುರ್ಥಿ ಆಚರಣೆಯ ಆಧ್ಯಾತ್ಮಿಕ ಮಹತ್ವ
71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಹೊನ್ನಾವರ ;ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸನ್ಮಾನ,ದೇಶಭಕ್ತಿ ಗೀತಾ ನೃತ್ಯ, ಮತ್ತು ಸ್ಫರ್ಧೆ ಏರ್ಪಡಿಸುವದರ ಮೂಲಕ ಆಚರಿಸಲಾಯಿತು. ಹಿರಿಯ ಮುತ್ಸದ್ದಿ , ಖ್ಯಾತ ಕೊಳಲು ವಾದಕ ಕೃಷ್ಣ ಅವಧಾನಿ ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ, ಪ್ರಸ್ತುತ ಸೈನಿಕನಾಗಿ ಜಮ್ಮು ಕಾಶ್ಮೀರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಹರಿಕಾಂತ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಅಕ್ಷತಾ ಸಂಗಡಿಗರು ದೇಶಭಕ್ತಿ ನೃತ್ಯ ಪ್ರಸ್ತುತ … [Read more...] about 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ
ಕಾರವಾರ:ಹಬ್ಬುವಾಡಾದಲ್ಲಿರುವ ಇಸ್ಕಾನ್‍ನ ಶ್ರೀ ಜಗನ್ನಾಥ್ ಮಂದಿರದಲ್ಲಿ ಆ. 14,15 ಮತ್ತು 16 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂದಿರದಲ್ಲಿ ಆ. 14 ರಿಂದ ಪ್ರತಿದಿನ ಸಾಯಂಕಾಲ 5.30 ಗಂಟೆಗೆ ಜನ್ಮಾಷ್ಠಮಿ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಮೂರು ದಿನಗಳವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಅಭಿಷೇಕ, ಭಜನೆ, ಕೀರ್ತನೆ, ನಾಟಕ, ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ, ಪ್ರವಚನ, ಪೂಜೆ, … [Read more...] about ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ