ಹೊನ್ನಾವರ:ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು. ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ … [Read more...] about ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,
ಶ್ರೀ
ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ
ಹೊನ್ನಾವರ:ತಾಲೂಕಿನ ಮಾವಿನಕುರ್ವಾದ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಶ್ರೀದೇವರಿಗೆ ರಥಕಾಣಿಕೆ ಫಲ ಸಮರ್ಪಣೆ ಮಾಡಿದರು. ಸಂಜೆ ವಿವಿಧ ವಾದ್ಯವೃಂದದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಎಳೆಯಲಾಯಿತು. ನಂತರ ಪ್ರಸಾದ ಭೋಜನ ನಡೆಯಿತು. … [Read more...] about ಮಾವಿನಕುರ್ವಾ ಶ್ರೀ ಗೋಪಾಲಕೃಷ್ಣ ದೇವರ ರಥೋತ್ಸವ