ದಾಂಡೇಲಿ :ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಲ್ಲಿ ಸಿಗುವ ತೃಪ್ತಿ ಇನ್ನಾವುದರಲ್ಲಿ ಕೂಡ ಸಿಗುವುದಿಲ್ಲಾ. ಸೇವೆಯೆ ಮೂಲ ಮಂತ್ರವಾಗಿ ಸೇವೆ ಸಲ್ಲಿಸುತ್ತಿರುವ ಅಂತರಾಷ್ಟ್ರಿಯ ಲಯನ್ಸ್ ಸಂಸ್ಥೆ ವಿಶ್ವದಲ್ಲಿ ಈ ವರ್ಷ ತನ್ನ ಸ್ಥಾಪನೆಯ ನೂರನೆ ವರ್ಷ ಆಚರಣೆ ಆಚರಿಸುತ್ತಿದೆ, ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಈ ಸಂಸ್ಥೆಯಿಂದ ಸಿಗುವದು ನಿಶ್ಚಿತ ಎಂದು ಎಂ.ಜೆ.ಎಫ. ಲಯನ್ಸ್ ಡಿ-317-ಬಿನ ಪ್ರಥಮ ಜಿಲ್ಲಾ ಪ್ರಾಂತಪಾಲೆ ಮೊನಿಕಾ ಸಾವಂತ ನುಡಿದರು. ಅವರು ನಗರದ … [Read more...] about ಅಂಬಿಕಾನಗರ-ದಾಂಡೇಲಿ ಲಯನ್ಸ್ ಕ್ಲಬ್ ಕಾರ್ಯಗಳÀ ಬಗ್ಗೆ ಶ್ಲಾಘನೆ
ಶ್ಲಾಘನೆ
ರೋಟರಿಯಿಂದ ಸಮಾಜಿಕ ಕಾರ್ಯ ಶ್ಲಾಘನೆ
ಭಟ್ಕಳ:ರೋಟರಿ ಕ್ಲಬ್ ಹಾಗೂ ನ್ಯೂ ಇಂಗ್ಲೀಷ್ ಶಾಲೆಯ ಸಹಭಾಗಿತ್ವದಲ್ಲಿ ರೋಟರಿ ವೃತ್ತಿಯಾಧಾರಿತ ತರಬೇತಿ ಕೇಂದ್ರವನ್ನು ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಜಯಕುಮಾರ್ ಪೈ ರಾಯಕರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ವೃತ್ತಿಯಾಧಾರಿತ ತರಬೇತಿಯಿಂದ ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಸಾಧ್ಯವಾಗುವುದು. ರೋಟರಿ ಸಂಸ್ಥೆ ಜನರಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ, ಇದನ್ನು ಸದುಪಯೋಗ … [Read more...] about ರೋಟರಿಯಿಂದ ಸಮಾಜಿಕ ಕಾರ್ಯ ಶ್ಲಾಘನೆ