ಹೊನ್ನಾವರ:ದೇಶದ ಕಾನೂನು ಆಯೋಗವು ಕೇಂದ್ರ ಸರ್ಕಾರಕ್ಕೆ ವಕೀಲರ ಕಾಯ್ದೆಯ ತಿದ್ದುಪಡಿಗೆ ವರದಿ ಸಲ್ಲಿಸಿದ್ದು ಅದು ಅಸಂವಿಧಾನಿಕ ಮತ್ತು ವಕೀಲರ ವಿರುದ್ಧವಾಗಿದೆ ಎಂದು ಖಂಡಿಸಿ ಹೊನ್ನಾವರ ವಕೀಲರ ಸಂಘದವರು ತಿದ್ದುಪಡಿ ಮಸೂದೆಯ ಝೆರಾಕ್ಸ್ ಪ್ರತಿಗಳನ್ನು ಸಾಂಕೇತಿಕವಾಗಿ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು. ವಕೀಲರ ಕಾಯ್ದೆ ತಿದ್ದುಪಡಿ 2017ನೇದರಲ್ಲಿ ವಕೀಲರ ಹಕ್ಕುಗಳಿಗೆ ಚ್ಯುತಿ ತರುವ ಹಾಗೂ ವಕೀಲ ವೃತ್ತಿಯಲ್ಲಿ ಇಲ್ಲದವರೂ ವೃತ್ತಿಯಲ್ಲಿ ಸವಾರಿ ಮಾಡಲು ಅವಕಾಶ … [Read more...] about ವಕೀಲ ಕಾಯ್ದೆ ತಿದ್ದುಪಡಿ ಮಸೂದೆಗೆ ಹೊನ್ನಾವರ ವಕೀಲರ ಸಂಘದವರು ವಿರೋಧ ವ್ಯಕ್ತಪಡಿಸುತ್ತಿರುವುದು
ಸಂಘ
ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು
ಹೊನ್ನಾವರ: ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ವಹಿವಾಟನ್ನು ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿ ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ನೂತನ ಮೀನುಮಾರುಕಟ್ಟೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ನಂತರ ಪ.ಪಂ … [Read more...] about ಪಟ್ಟಣದ ಬಂದರಿನ ಮೀನು ಮಾರುಕಟ್ಟೆಯ ಈಗಿನ ನಿರ್ವಹಣಾ ಟೇಂಡರ್ನ್ನು ಮಹಿಳಾ ಮೀನುಗಾರರ ಸಂಘಕ್ಕೆ ಮೀಸಲಿಡಬೇಕು ಮತ್ತು ಈಗಿನ ನೂತನ ಮೀನುಮಾರುಕಟ್ಟೆಯಲ್ಲಿ ಎಲ್ಲಾ ಮೀನುಗಾರರು ವ್ಯಾಪಾರ ನಡೆಸಬೇಕು ಎಂದು ಆಗ್ರಹಿಸಿ ಜಲದೇವತಾ ಮಹಿಳಾ ಮೀನುಗಾರ ಸಂಘದ ಪ್ರಮುಖರು ಪ.ಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು
ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ
ಹೊನ್ನಾವರ:ಸೇವೆಯಲ್ಲಿ ಸೇರಿದ ನಂತರ ಪ್ರತಿಯೊಬ್ಬರು ಒಂದು ದಿವಸ ನಿವೃತ್ತಿ ಹೊಂದಲೇ ಬೇಕು. ನಿವೃತ್ತಿ ಜೀವನವನ್ನು ಉತ್ತಮ ಕಾರ್ಯ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುವಂತೆ ಪಿಂಚಣಿದಾರರ ಕುಂದುಕೊರತೆಗಳಿಗೆ ರಾಜ್ಯ ಸಂಘದ ಕೋಶಾಧಿಕಾರಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದ ಉದ್ಘಾಟಕರಾಗಿ ಬಂದ ಕ.ವಿ. ಮಂಡಳಿ ಪಿಂಚಣಿದಾರರ ರಾಜ್ಯ ಸಂಘ ಕೋಶಾಧಿಕಾರಿ ಶ್ರೀ ಎಂ.ಎಂ. ನಾಡಗೇರಿ ತಿಳಿಸಿದರು. ಹೊನ್ನಾವರದ ವಿಭಾಗೀಯ ರಿಜನಲ್ ಸಮೀತಿಯ ಉದ್ಘಾಟಣಾ ಸಮಾರಂಭ ಕೆ.ಇ.ಬಿ. … [Read more...] about ಕ.ವಿ ಮಂಡಳಿ ಪಿಂಚಣಿದಾರರ ಸಂಘದಿಂದ ಉದ್ಘಾಟನಾ ಕಾರ್ಯಕ್ರಮ