ಬೆಂಗಳೂರು ಟೆಕ್ ಶೃಂಗಸಭೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ನವೋದ್ಯಮ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ ಟಿಪಿಐ) ತ್ತು ಎಂಎಂ ಆಕ್ಟಿವ್ ಸೈಕ್-ಟೆಕ್ ಕಮ್ಯುನಿಕೇಷನ್ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರ ಈ ಶೃಂಗಸಭೆಯನ್ನು ಆಯೋಜಿಸಿದೆ. ಈ ವರ್ಷದ … [Read more...] about ಭಾರತದಲ್ಲಿ ವಿನ್ಯಾಸಗೊಂಡ ತಂತ್ರಜ್ಞಾನಗಳನ್ನು ಜಗತ್ತಿಗೆ ನೀಡುವ ಸಮಯ ಇದಾಗಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸಂಪರ್ಕ
ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆ;ಗ್ರಾಹಕರಿಗೆ ಅತೀವ ತೊಂದರೆ
ಹಳಿಯಾಳ:-ಹಳಿಯಾಳ:- ಹಳಿಯಾಳದಲ್ಲಿ ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆಯಾಗಿದ್ದು ಗ್ರಾಹಕರಿಗೆ ಅತೀವ ತೊಂದರೆಯಾಗುತ್ತಿದ್ದು ಇದನ್ನು ಕೂಡಲೇ ಸರಿಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಇಲ್ಲದಿದ್ದಲ್ಲಿ ಹಳಿಯಾಳದ ಏರಟೆಲ್ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಎಚ್ಚರಿಕೆ ನೀಡಿದೆ. ಪ್ರತಿಭಟನಾ ಮೇರವಣಿಗೆಯ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಜಯ … [Read more...] about ಏರಟೆಲ್ ಕಂಪೆನಿಯ ನೇಟವರ್ಕ ಸಂಪರ್ಕ ಕಳಪೆ;ಗ್ರಾಹಕರಿಗೆ ಅತೀವ ತೊಂದರೆ
ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ ಗಡಿಯಲ್ಲಿ ಕನ್ನಡ ಕರಗುತ್ತಿದೆ
ಕಾರವಾರ:ಕರ್ನಾಟಕದ ಗಡಿಭಾಗವಾದ ಕಾರವಾರ ಗ್ರಾಮೀಣ ಭಾಗಗಳ ಮಕ್ಕಳನ್ನು ಗೋವಾ ಸರ್ಕಾರ ಸೆಳೆಯುತ್ತಿದೆ. ನಿತ್ಯ ಬೆಳಗಾದರೆ ಪರರಾಜ್ಯದಿಂದ ಬರುವ ವಾಹನಗಳು ಕನ್ನಡಿಗರ ಮಕ್ಕಳನ್ನು ಗೋವಾ ಶಿಕ್ಷಣ ಕಲಿಕೆಗೆ ಒಯ್ಯುತ್ತಿವೆ. ಹೀಗಾಗಿ ಕರ್ನಾಟಕದ ಗಡಿಯಲ್ಲಿ ಕನ್ನಡ ಕರಗುತ್ತಿದೆ. ಗೋವಾದಲ್ಲಿ ಕಲಿತರೆ ಖಚಿತ ಉದ್ಯೋಗ ದೊರೆಯುತ್ತದೆ ಎಂಬ ನಂಬಿಕೆಯಿಂದ ಪಾಲಕರು ತಮ್ಮ ಮಕ್ಕಳನ್ನು ಗೋವಾ ಶಾಲೆಗೆ ಕಳುಹಿಸುತ್ತಿದ್ದಾರೆ.ಕರ್ನಾಟಕ ಹಾಗೂ ಗೋವಾ ರಾಜ್ಯದ ಗಡಿಭಾಗವಾಗಿರುವ … [Read more...] about ಕಾರವಾರ ಗಡಿಯಲ್ಲಿ ಕನ್ನಡ ಕರಗುತ್ತಿದೆ
ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ
ಕಾರವಾರ: ಸಿಂಡ್ ಆರ್ಸೆಟಿ ಹಾಗೂ ಕೆನರಾ ಬ್ಯಾಂಕ್ ಆರ್ಸೆಟಿಯಲ್ಲಿ ತರಬೇತಿ ಪಡೆದವರ ಸ್ಥಿತಿಗತಿ ಕುರಿತು ಅದ್ಯಯನ ನಡೆಸಿ ವರದಿ ನೀಡುವಂತೆ ಸಂಸದ ಅನಂತಕುಮಾರ ಹೆಗಡೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈವರೆಗೆ ಜಿಲ್ಲೆಯಲ್ಲಿ ನಿರುದ್ಯೋಗಸ್ಥ ಯುವ ಸಮುದಾಯಕ್ಕೆ ಸ್ವಯಂ … [Read more...] about ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ