ಹಳಿಯಾಳ:- ಪಟ್ಟಣದ ಪ್ರಸಿದ್ದ ತುಳಜಾಭವಾನಿ ದೇವಸ್ಥಾನದಲ್ಲಿ ತುಳಜಾಭವಾನಿ, ಗಣಪತಿ, ಮಂಗೇಶ ಮಹಾಲಕ್ಷ್ಮೀ, ರಾಧಾಕೃಷ್ಣ, ನವಗ್ರಹ ಹಾಗೂ ನಾಗದೇವ ಮಂದಿರಗಳ 23 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಹೋಮ ಹವನಗಳೊಂದಿಗೆ ಶೃದ್ದಾಭಕ್ತಿಯಿಂದ ನೆರವೆರಿತು. ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ, ಮಾತೃಕಾ ಪೂಜನ, ದೇವನಾಂದಿ, ಮಂಟಪ ಪ್ರತಿಷ್ಠಾ, ರುತ್ವಿಗ್ವರಣ, … [Read more...] about ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ ಭಾಗಿ
ಸಚಿವ ಆರ್ ವಿ ದೇಶಪಾಂಡೆ ಭಾಗಿ
ತುಳಜಾಭವಾನಿ ದೇವಸ್ಥಾನದಲ್ಲಿ ನವಚಂಡಿ ಹವನ – ಸಚಿವ ಆರ್ ವಿ ದೇಶಪಾಂಡೆ ಭಾಗಿ
ಹಳಿಯಾಳ: ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಬುಧವಾರ ಶ್ರೀ ನವಚಂಡಿ ಹವನ ನಡೆಯಿತು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಮ್ಮ ಕುಟುಂಬ ಸದಸ್ಯರೊಂದಿಗೆ ಹವನದಲ್ಲಿ ಪಾಲ್ಗೊಂಡಿದ್ದರು. ಪ್ರತಿನಿತ್ಯ ಪೂಜೆ, ಹೋಮ ಹವನ, ಅಲಂಕಾರ, ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯ ನಡೆಯುತ್ತಿದ್ದು ದಿ.18 ರಂದು ಗುರುವಾರ ಅಶ್ವಿಜ ಶುದ್ಧ ನವಮಿ ಹಾಗೂ ವಿಜಯದಶಮಿ ಕಾರ್ಯಕ್ರಮ, ಶಮಿ ಪೂಜನ, ಊಡಿ ತುಂಬುವುದು ಹಾಗೂ ದಸರಾ ಆಚರಣೆ ನಡೆಯಲಿದೆ. … [Read more...] about ತುಳಜಾಭವಾನಿ ದೇವಸ್ಥಾನದಲ್ಲಿ ನವಚಂಡಿ ಹವನ – ಸಚಿವ ಆರ್ ವಿ ದೇಶಪಾಂಡೆ ಭಾಗಿ