ಹಳಿಯಾಳ:- ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಕ್ರೀಯಾಶೀಲ ವ್ಯಕ್ತ್ತಿತ್ವದ ನ್ಯಾಯವಾದಿ ಅಜಿತ ನಾಯಕರ ಬರ್ಬರ ಹತ್ಯೆಯನ್ನು ಖಂಡಿಸುವುದಾಗಿ ಹಾಗೂ ಶೀಘ್ರವಾಗಿ ಆರೋಪಿಗಳನ್ನು ಬಂಧಿಸಲು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ತಮ್ಮ ಶೋಕ ಸಂದೇಶದಲ್ಲಿ ಹೇಳಿಕೆ ನೀಡಿರುವ ಅವರು ಅಜೀತ್ ಹತ್ಯೆಯ ಬಗ್ಗೆ ತಿಳಿದು ತುಂಬಾ ಆಘಾತವಾಯಿತು. ದಾಂಡೇಲಿಯ ಪ್ರಸಿದ್ಧ ನ್ಯಾಯವಾದಿಗಳಾಗಿದ್ದ ಅವರು ಬ್ಲಾಕ್ … [Read more...] about ಖ್ಯಾತ ನ್ಯಾಯವಾದಿ ಅಜೀತ ನಾಯ್ಕ ಹತ್ಯೆಗೆ ಸಚಿವ ದೇಶಪಾಂಡೆ ಖಂಡನೆ ಶೀಘ್ರ ಆರೋಪಿಗಳನ್ನು ಬಂಧಿಸುವಂತೆ ಇಲಾಖೆಗೆ ನಿರ್ದೇಶನ
ಸಚಿವ ದೇಶಪಾಂಡೆ
ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ರಚನೆಗೆ ಅಗತ್ಯ ಕ್ರಮ: ಸಚಿವ ದೇಶಪಾಂಡೆ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ
ಬೆಂಗಳೂರು, ಜುಲೈ 21, 2018- ಹೊಸದಾಗಿ ರಚಿಸಲಾಗಿರುವ ಒಟ್ಟು 50 ತಾಲ್ಲೂಕುಗಳ ಪೈಕಿ ಇನ್ನೂ ಮಿನಿ ವಿಧಾನಸೌಧದ ಸೌಲಭ್ಯವನ್ನೇ ಹೊಂದಿರದ 44 ತಾಲ್ಲೂಕುಗಳಲ್ಲಿ ಇದಕ್ಕಾಗಿ ಕೂಡಲೇ ಸೂಕ್ತ ಸ್ಥಳವನ್ನು ಗುರುತಿಸುವಂತೆ ರಾಜ್ಯದ ಸಂಬಂಧಪಟ್ಟ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಜತೆಗೆ, ಹೊಸ ತಾಲ್ಲೂಕುಗಳಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರುವ … [Read more...] about ಹೊಸ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ರಚನೆಗೆ ಅಗತ್ಯ ಕ್ರಮ: ಸಚಿವ ದೇಶಪಾಂಡೆ ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ
ಸಚಿವ ದೇಶಪಾಂಡೆ ಗೆಲುವು ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಹಳಿಯಾಳ:- ಹಳಿಯಾಳ ಕ್ಷೇತ್ರದಲ್ಲಿ ಕಾಂಗ್ರೇಸ್ನ ಸಚಿವ ಆರ್.ವಿ.ದೇಶಪಾಂಡೆ 8ನೇ ಬಾರಿ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಜೆ ಹಳಿಯಾಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹಾಗೂ ಅಪಾರ ಬೆಂಬಲಿಗರು, ಮುಖಂಡರೊಂದಿಗೆ … [Read more...] about ಸಚಿವ ದೇಶಪಾಂಡೆ ಗೆಲುವು ಪಟ್ಟಣದಲ್ಲಿ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಮತದಾನ ಮುಗಿಯಿತು , ಸಚಿವ ದೇಶಪಾಂಡೆ ಜಾತ್ರೆಯಲ್ಲಿ ಪಾಲ್ಗೊಂಡರೇ , ಮಾಜಿ ಶಾಸಕ ಸುನೀಲ್ ಕಾರ್ಯಕರ್ತರೊಂದಿಗೆ ಚರ್ಚೆ ವಿಶ್ರಾಂತಿ
ಹಳಿಯಾಳ:- ಕಳೆದ 25 ದಿನಗಳಿಂದ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಧುಮುಕಿ ಮತದಾರನ ಮನ ಗೆಲ್ಲಲು ಸಾಕಷ್ಟು ರಾಜಕೀಯ ಕಸರತ್ತು, ರಾಜಕೀಯ ಡೊಂಬರಾಟಗಳನ್ನು ಆಡಿ ಕ್ಷೇತ್ರಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದ ಅಭ್ಯರ್ಥಿಗಳು ಮತದಾನವಾದ 2ನೇ ದಿನ ಏನು ಮಾಡುತ್ತಿದ್ದಾರೆ ಎಂಬ ಕುರಿತು ಸಂಕ್ಷೀಪ್ತ ವರದಿ.ಜಾತ್ರಾಮಹೋತ್ಸವದಲ್ಲಿ ಭಾಗಿ:- ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಬಾರಿ 8 ನೇ ಬಾರಿ ಗೆಲುವಿಗಾಗಿ 9ನೇ ಬಾರಿ … [Read more...] about ಮತದಾನ ಮುಗಿಯಿತು , ಸಚಿವ ದೇಶಪಾಂಡೆ ಜಾತ್ರೆಯಲ್ಲಿ ಪಾಲ್ಗೊಂಡರೇ , ಮಾಜಿ ಶಾಸಕ ಸುನೀಲ್ ಕಾರ್ಯಕರ್ತರೊಂದಿಗೆ ಚರ್ಚೆ ವಿಶ್ರಾಂತಿ
ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.
ಹಳಿಯಾಳ:- ರಾಜಕೀಯ ಹೈವೊಲ್ಟೆಜ್ ಹಳಿಯಾಳ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಿನಿಂದ ಕೂಡಿರುವುದು ಕಂಡು ಬಂತು ಮಧ್ಯಾಹ್ನದ ಊರಿ ಬಿಸಿಲಿನ ಧಗೆಗೆ ಮತದಾನ ಮಂದಗತಿಗೆ ಸಾಗಿತ್ತು. ಹಳಿಯಾಳದಲ್ಲಿ ಘಟಾನುಘಟಿಗಳು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 10.45 ಗಂಟೆಗೆ ಆಗಮಿಸಿದ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ, … [Read more...] about ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ- ಹಳಿಯಾಳದಲ್ಲಿ ನನ್ನ ಗೆಲುವು ನಿಶ್ಚಿತ -ಸಚಿವ ದೇಶಪಾಂಡೆ.