ಹೊನ್ನಾವರ :-ಸಾಮಾಜಿಕ ನ್ಯಾಯ ಕಾಂಗ್ರೇಸ್ ಪಕ್ಷದ ಮತ್ತು ಕರ್ನಾಟಕ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು, ನೊಂದವರ-ಸಮಾಜದಲ್ಲಿ ತುಳಿತಕ್ಕೊಳಗಾದವರ ಹಾಗೂ ಅವಕಾಶ ವಂಚಿತರಾದ ಜನತೆಯ ಒಳಿತಕ್ಕಾಗಿ ಕಾಂಗ್ರೇಸ್ ಸರ್ಕಾರ ರೂಪಿಸಿರುವ ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ ಮತ್ತು ಈ ಯೋಜನೆಗಳು ಬಡವರ ಬದುಕಿನಲ್ಲಿ ಬರವಸೆಗಳನ್ನು ಮೂಡಿಸಿವೆ ಎಂದು ಕಾಂಗ್ರೇಸ್ ಉಸ್ತುವಾರಿ ಮತ್ತು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಾ|| ರಾಜನಂದಿನಿ … [Read more...] about ಜನಮುಖಿ ಯೋಜನೆಗಳ ಅನುಷ್ಟಾನದಲ್ಲಿ ಕಾಂಗ್ರೇಸ್ ಪಕ್ಷ ಸದಾ ಕಾಳಜಿ ವಹಿಸುತ್ತಾ ಬಂದಿದೆ;ಡಾ|| ರಾಜನಂದಿನಿ ಕಾಗೋಡು ತಿಮ್ಮಪ್ಪ