ಹೊನ್ನಾವರ ತಾಲೂಕಿನಲ್ಲಿ ಮನೆಮನೆಗೆ ಕಾಂಗ್ರೆಸ್ ಅಭಿಯಾನ ನಡೆಯಲಿದ್ದು ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆಯ ಕಿರುಹೊತ್ತಿಗೆಯನ್ನು ಪ್ರತಿ ಮನೆಗೆ ತಲುಪಿಸಿ ಯಶಸ್ವೀ ಗೊಳಿಸಲಾಗುವುದು ಎಂದು ಮಂಕಿಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ತಿಳಿಸಿದರು. ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಪ್ಟಂಬರ್ 23 ರಮದು ಬೆಳಿಗ್ಗೆ 10 ಗಂಟೆಗೆ ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹೊಸಾಡ ಬೂತ್ದಲ್ಲಿ ಶಾಸಕ … [Read more...] about ಮನೆಮನೆಗೆ ಕಾಂಗ್ರೆಸ್ ಅಭಿಯಾನ
ಸರಕಾರದ
ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಹೊನ್ನಾವರ’ತಾಲೂಕಿನ ಅರೇಅಂಗಡಿ ಲಕ್ಮೀನಾರಯಣಕಟ್ಟ್ಟಡದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ ನಡೆಯಿತು . ಮಾಜಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ಗಾಟಸಿ ರಾಜ್ಯ ಸರಕಾರದ ಆಡಳಿತವನ್ನು ಕಟುವಾಗಿ ಟೀಕಿಸಿ ಕೇಂದ್ರ ಸರಕಾರದ ಸಾಧನೆಗಳು ತೆರೆದಿಟ್ಟರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತಿ ತಾ.ಪ.ಸದಸ್ಯರಾದ ರಾಧಾ ನಾಯ್ಕ,ಸೂರಜ ನಾಯ್ಕ ಸೋನಿ, ಹಾಜರಿದ್ದು ಮಾತನಾಡಿದರು. ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ … [Read more...] about ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಅಸಂಘಟಿತ ಕಾರ್ಮಿಕರು ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು: ಘೋಟ್ನೇಕರ
ದಾಂಡೇಲಿ:ಅಸಂಘಟಿತ ಕಾರ್ಮಿಕರು ಕೆಲವೊಂದು ಸಮಸ್ಯೆಯಲ್ಲಿರುವುದು ನಿಜ. ಹಾಗೆಂದು ಸರಕಾರ ಕೂಡಾ ಈ ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತಂದಿದೆ. ಕಾರ್ಮಿಕರು ಅವರಿಗಿರುವ ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಜೊತೆಗೆ ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ನುಡಿದರು. ಅವರು ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಗುತ್ತಿಗೆದಾರರ ಒಕ್ಕೂಟದವರು ವಿಶ್ವ ಕಾರ್ಮಿಕ ದಿನಾಚರಣೆಯ … [Read more...] about ಅಸಂಘಟಿತ ಕಾರ್ಮಿಕರು ಸರಕಾರದ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು: ಘೋಟ್ನೇಕರ