ಹಳಿಯಾಳ:- ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2017-18 ನೇ ಸಾಲಿನ ಸಾಂಸ್ಕ್ರತಿಕ, ಕ್ರೀಡಾ,ಯುವ ರೆಡಕ್ರಾಸ್ ಹಾಗೂ ಎನ್ ಎಸ್ ಎಸ್,ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಪ್ರಾಂಶುಪಾಲ ಡಾ,ಚಂದ್ರಶೇಖರ ಲಮಾಣಿ, ಪ್ರಮುಖರಾದ ಚಿದಾನಂದ ಆನಿಕಿವಿ, ಪ್ರೋಪೆಸರ್‍ಗಳಾದ ಸಂಗೀತಾ ಕಲಾಲ, ಸುಜಾತಾ ಮೂಕನಗೌಡರ, ಡಾ.ಮಾಲತಿ, ಡಾ,ರೇಖಾ ಎಮ್.ಅರ್,ಮಲ್ಪಶ್ರೀ,ಪರವಿನ್,ಪರಮಾನಂದ, ಸಂಧ್ಯಾ ಹಾಗೂ ಕಾಲೇಜು ಅಬಿವೃದ್ದಿ … [Read more...] about 2017-18 ನೇ ಸಾಲಿನ ಸಾಂಸ್ಕ್ರತಿಕ, ಕ್ರೀಡಾ,ಯುವ ರೆಡಕ್ರಾಸ್ ಹಾಗೂ ಎನ್ ಎಸ್ ಎಸ್,ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ
ಸಾಂಸ್ಕ್ರತಿಕ
ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು – ನಾಗರಾಜ ನಾಯಕ ತೊರ್ಕೆ
ಗೋಕರ್ಣದ ಹನೇಹಳ್ಳಿಯ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ಆಗೇರ ಸಮಾಜದವರಿಗಾಗಿ ಕ್ರಿಕೆಟ ಪಂದ್ಯಾವಳಿಯನ್ನು ಹನೇಹಳ್ಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಪಂದ್ಯಾವಳಿಯ ಸಮಾರೋಪ ಸಮಾರಂಭವು 11/3/2018 ರಂದು ಜರುಗಿತು. ಬಹುಮಾನ ವಿತರಕರಾಗಿ ಆಗಮಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಶ್ರೀ ಮುರ್ಕುಂಡೇಶ್ವರ ಕ್ರಿಕೆಟ ಕ್ಲಬ್ ಇವರ ಆಶ್ರಯದಲ್ಲಿ ನಡೆದ ಈ … [Read more...] about ಸಂಘಟನೆಗಳು ಬಡ ಜನರಿಗೆ ಸರಕಾರದ ಸೌಲಭ್ಯ ತಲುಪಿಸುವಲ್ಲಿಯೂ ಶ್ರಮಿಸಬೇಕು – ನಾಗರಾಜ ನಾಯಕ ತೊರ್ಕೆ