ಹಳಿಯಾಳ :ಅರಣ್ಯವನ್ನು ನಂಬಿಕೊಂಡು ಕಾನನದ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿರುವ ಬುಡಕಟ್ಟು ಸಿದ್ದಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಕಾಂಗ್ರೇಸ್ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗ ಈ ಸಮುದಾಯದವರು ಪಡೆಯಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಮರಾಠಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿದ್ದಿ ಜನಾಂಗದವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿ … [Read more...] about ಸಿದ್ದಿ ಜನಾಂಗದ ಫಲಾನುಭವಿಗಳಿಗೆ ಪೌಷ್ಠಕ ಆಹಾರ ವಿತರಣೆ
ಸಾಧನೆ
ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಹೊನ್ನಾವರ’ತಾಲೂಕಿನ ಅರೇಅಂಗಡಿ ಲಕ್ಮೀನಾರಯಣಕಟ್ಟ್ಟಡದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ ನಡೆಯಿತು . ಮಾಜಿ ಸಚಿವ ಕೊಟಾ ಶ್ರೀನಿವಾಸ ಪೂಜಾರಿ ಸಭೆಯನ್ನು ಉದ್ಗಾಟಸಿ ರಾಜ್ಯ ಸರಕಾರದ ಆಡಳಿತವನ್ನು ಕಟುವಾಗಿ ಟೀಕಿಸಿ ಕೇಂದ್ರ ಸರಕಾರದ ಸಾಧನೆಗಳು ತೆರೆದಿಟ್ಟರು. ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತಿ ತಾ.ಪ.ಸದಸ್ಯರಾದ ರಾಧಾ ನಾಯ್ಕ,ಸೂರಜ ನಾಯ್ಕ ಸೋನಿ, ಹಾಜರಿದ್ದು ಮಾತನಾಡಿದರು. ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ ಮಂಕಿ … [Read more...] about ಬಿಜೆಪಿ ಮಹಾಸಂಪರ್ಕ ಅಭಿಯಾನದ ಮಂಡಲ ಮಟ್ಟದ ಮೊದಲ ಸಭೆ
ಜೆ.ಇ.ಇ. ಪರೀಕ್ಷೆಯಲ್ಲಿ ವೈಷ್ಣವಿ ಉತ್ತಮ ಸಾಧನೆ
ದಾಂಡೇಲಿ:ದೇಶದ ಪ್ರತಿಷ್ಠಿತ ಐಐಟಿಗಳಿಗೆ ಪ್ರವೇಶಕ್ಕಾಗಿರುವ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ದಾಂಡೇಲಿಯ ವೈಷ್ಣವಿ ಆರ್.ಲಕ್ಕಲಕಟ್ಟಿಮ್ಮ ರವರು ಕೆಟಗರಿಯಲ್ಲಿ 153 ನೇ ರ್ಯಾಂಕ್ ಹಾಗೂ ಸಾಮಾನ್ಯ ಕೆಟಗರಿಯಲ್ಲಿ 8927 ನೇ ರ್ಯಾಂಕ್ ಗಳಿಸಿ ಐಐಟಿ ಪ್ರವೇಶಾತಿಗೆ ಅರ್ಹತೆ ಪಡೆದಿರುತ್ತಾಳೆ. ಪಿ.ಯು.ಸಿ.ಯಲ್ಲಿ (12ನೇ ತರಗತಿ) ಶೇ. 95ರಷ್ಟು ಅಂಕಗಳಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಪ್ರಥಮ, ಮಂಗಳೂರು … [Read more...] about ಜೆ.ಇ.ಇ. ಪರೀಕ್ಷೆಯಲ್ಲಿ ವೈಷ್ಣವಿ ಉತ್ತಮ ಸಾಧನೆ
ಯೋಗ ತರಭೇತಿ ಉದ್ದೇಶಿಸಿ ಮಾತನಾಡಿದ ಶ್ರೀಗಳು
ಕಾರವಾರ:ನಿರಂತರ ಸಾಧನೆ ಮಾಡುವದರ ಮೂಲಕ ದೇಹವನ್ನು ಸಮತೋಲನಕ್ಕೆ ತಂದುಕೊಳ್ಳಬಹುದು ಎಂದು ದೊಡ್ಡಬಳ್ಳಾಪುರ ಆಶ್ರಮದ ಸ್ವಾಮಿ ಧ್ಯಾನಾನಂದಜೀ ಹೇಳಿದರು. ಕಾರವಾರದ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ನಗರದ ಬಾಡ ನ್ಯೂ ಹೈಸ್ಕೂಲ್ ಆವರಣದಲ್ಲಿ ಮೇ 5 ರಿಂದ ಆಯೋಜಿಸಿದ್ದ 25 ದಿನಗಳ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಿದರು. ಸೀಮಿತವಾಗಿ ಹಾಗೂ ಹೆಚ್ಚು … [Read more...] about ಯೋಗ ತರಭೇತಿ ಉದ್ದೇಶಿಸಿ ಮಾತನಾಡಿದ ಶ್ರೀಗಳು
2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಭಟ್ಕಳ:2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಇಂಜಿನಿಯರಿಂಗ್ ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2118) ಸಹನಾ ಡಿ. ನಾಯ್ಕ (2181), ಸಹನಾ ಎಂ. ನಾಯ್ಕ (3501), ವಿಶಾಲ ಜಿ. ನಾಯ್ಕ (4241), ರಾಮನಾಥ ಶ್ಯಾನಭಾಗ (5208), ರಾಹುಲ್ ಭಂಡಾರಿ (5386), ಐ.ಎಸ್.ಎಂ.ಎಚ್. ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2007), ಸಹನಾ ಡಿ. ನಾಯ್ಕ (2763), ಸಹನಾ ಎಂ. ನಾಯ್ಕ (2148), … [Read more...] about 2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ