ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಮತ್ತು ಅಧಿಕಾರಿಗಳ ಸಂಘಟನೆಗಳ ಒಕ್ಕೂಟ ಕರೆ ನೀಡಿದ ಮುಷ್ಕರಕ್ಕೆ ಇಲ್ಲಿನ ಬ್ಯಾಂಕ್ ಸಿಬ್ಬಂದಿ ಬೆಂಬಲ ನೀಡಿದ್ದಾರೆ. ಮುಷ್ಕರದ ಅಂಗವಾಗಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ ಎದುರು ಉದ್ಯೋಗಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿ ಕೈ ಬಿಡಬೆಕು. ಕಾರ್ಪೋರೇಟ್‍ಗಳ ಕೆಟ್ಟ ಸಾಲಗಳನ್ನು … [Read more...] about ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರಿಂದ ಮುಷ್ಕರ
ಸಾಲಗಳ
ಎಸ್.ಬಿ.ಐ ನಲ್ಲಿ ಗ್ರಾಹಕರ ಸಭೆ
ದಾಂಡೇಲಿ :ನಗರದ ಲೆನಿನ್ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನಲ್ಲಿ ಗ್ರಾಹಕರ ಸಭೆಯು ಶುಕ್ರವಾರ ಜರುಗಿತು.ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್.ಬಿ.ಐ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಯೋಗೇಶ ಕರ್ಕೇರ ಅವರು ಬ್ಯಾಂಕಿನ ಎ.ಟಿ.ಎಂ, ಆನ್‍ಲೈನ್ ಲಭ್ಯತೆಯ ಬಗ್ಗೆ, ಆಧಾರ ಜೋಡಣೆ, ಸಾಲಗಳ ವಿಚಾರವಾಗಿ ವಿವರಿಸಿದರು. ಕ್ಯಾಶ್ ಲೆಸ್ ಬ್ಯಾಕಿಂಗ್ ಬಗ್ಗೆ ಗ್ರಾಹಕರು ಹೆಚ್ಚಿನ ಅರಿವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಗ್ರಾಹಕರು ಹೆಚ್ಚಾಗಿ ಎಟಿಎಂ, ಆನ್‍ಲೈನ್, … [Read more...] about ಎಸ್.ಬಿ.ಐ ನಲ್ಲಿ ಗ್ರಾಹಕರ ಸಭೆ