ಕಾರವಾರ:ಕಾಜುಬಾಗದ ನ್ಯೂ ಪೊಲೀಸ್ ಲೈನ್ ಬಳಿಯ ಕೊರೊನೆಟ್ ಐಸ್ ಪ್ಲ್ಯಾಂಟಿನಲ್ಲಿ ಶುಕ್ರವಾರ ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆಯಾಗಿದ್ದರಿಂದ ಪೊಲೀಸ್ ವಸತಿಗೃಹದಲ್ಲಿದ್ದವರಿಗೆ ಉಸಿರುಗಟ್ಟಿದ ವಾತಾವರಣ ಸೃಷ್ಟಿಯಾಗಿತ್ತು. ಅನಿಲ ಸೋರಿಕೆಯಾಗುತ್ತಿದ್ದಂತೆ ಐಸ್ ಪ್ಲ್ಯಾಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಲ ಕಾರ್ಮಿಕರು ಹಾಗೂ ಪೊಲೀಸ್ ವಸತಿ ಗೃಹದಲ್ಲಿದ್ದವರು ಆತಂಕಕ್ಕಿಡಾದರು. ರಾಸಾಯನಿಕ ದುರ್ವಾಸನೆಯಿಂದಾಗಿ ಸ್ಥಳೀಯರು ಉಸಿರಾಡಲು ಸಾಧ್ಯವಾಗದೇ ಪರದಾಟ … [Read more...] about ಅಮೋನಿಯಂ ರಾಸಾನಿಯಕ ಅನಿಲ ಸೋರಿಕೆ
ಸುಟ್ಟು
ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ
ಕಾರವಾರ:ನಗರದ ಜೆಎಂಎಫ್‍ಸಿ ನ್ಯಾಯಾಲಯದ ಎದುರಿನ ಎಂ.ಜಿ.ರಸ್ತೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಗೆ ರಸ್ತೆಯ ಬದಿಯಲ್ಲಿ ಸಂಚಾರಿ ಕಾನೂನಿನ ಸೂಚನಾ ಪಟ್ಟಿಗೆ ಹಾಕಲಾದ ಬಿಸಿ ಪೇಂಟ್ ತಗಲಿ, ಕಾಲು ಸುಟ್ಟುಕೊಂಡ ಘಟನೆ ನಡೆದಿದೆ. ಅಂಕೋಲಾದ ನಿವಾಸಿ ಪ್ರೇಮಾ ಜಡ್ಡಿಗದ್ದೆ ಕಾಲು ಸುಟ್ಟುಕೊಂಡ ವ್ಯಾಪಾರಿ. ನಗರಸಭೆಯು ನಗರದ ರಸ್ತೆಯಲ್ಲಿ ಪೇಂಟ್ ಮಾಡಲಾದ ಸಂಚಾರಿ ನಿಯಮಗಳ ಸೂಚನೆಗಳನ್ನು ಪೇಂಟ್ ಮೂಲಕ ಬರೆಯಲು ಟೆಂಡರ್ ನೀಡಲಾಗಿದೆ. ಅದರಂತೆ ಸಂಚಾರಿ ನಿಯಮಗಳನ್ನು … [Read more...] about ಕಾನೂನಿನ ಸೂಚನಾ ಪಟ್ಟಿಗೆಯಿಂದ ಗಾಯಗೊಂಡ ಮಹಿಳೆ