ಹೊನ್ನಾವರ:ಶರಾವತಿ ನದಿಯ ಇಕ್ಕೆಲಗಳಲ್ಲಿ ರೇತಿ ಬಿಸಿನೆಸ್ ಭರದಿಂದ ಸಾಗಿದೆ. ಕಳೆದ ಸರಿ ಸುಮಾರು ಒಂದು ವರ್ಷದ ನಿಷೇದದ ನಂತರ ಅನುಮತಿ ದೊರೆತ ಮೇಲೆ ಇದೀಗ ಆರಂಭವಾದ ರೇತಿ ವ್ಯಾಪಾರ ಹೊಸ ಸಂಕಟಕ್ಕೆ ಒಳಗಾಗಿದೆ. ಈ ಸಂಕಟಕ್ಕೆ ಕಾರಣ ರೇತಿ ಸೈಟ್ ಓನರ್ ಗಳೆಂದು ಲಾರಿ ಮಾಲಿಕರು ದೂರುತಿದ್ದಾರೆ. ಯಾಕೆಂದರೆ ಸೈಟ್ ಹೊಂದಿರುವವರೇ ನೇರವಾಗಿ ರೇತಿಯನ್ನು ತಮ್ಮ ಲಾರಿಗಳಲ್ಲಿ ರೇತಿ ತುಂಬಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇದು ಕೇವಲ 17 ಸಾವಿರ ಅಥವಾ 17,500 ಕ್ಕೆ … [Read more...] about ರೇತಿ ವ್ಯಾಪಾರ ಹೊಸ ಸಂಕಟ; ಲಾರಿ ಮಾಲಿಕರು ಹಾಗು ಸೈಟ್ ಮಾಲಿಕರ ಜಟಾಪಟಿ