ಹಳಿಯಾಳ:- ಹಳಿಯಾಳ ಪುರಸಭೆ 23 ವಾರ್ಡಗಳಿಗೆ ಚುನಾವಣೆಗೆ ಅಗಸ್ಟ 31 ರಂದು ಮತದಾನವಾದ ಬಳಿಕ ಪಟ್ಟಣದಲ್ಲಿ ಇಬ್ಬರು ಕಾಂಗ್ರೇಸ್ ಅಭ್ಯರ್ಥಿಗಳ ಬೆಂಗಲಿಗರು ಅವರು ಆಯ್ಕೆಯಾಗಿಯೇ ಬಿಟ್ಟರು ಎನ್ನುವಂತೆ ಫಲಿತಾಂಶದ ಮುನ್ನವೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು ಪಟ್ಟಣದಲ್ಲಿ ಎಲ್ಲರನ್ನೂ ಹುಬ್ಬೆರುವಂತೆ ಮಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ವಾರ್ಡ ನಂ-17, ಯಲ್ಲಾಪೂರ ನಾಕಾ ಬಳಿಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪುರಸಭೆಯ ಹಿರಿಯ ಸದಸ್ಯ ಸುರೇಶ ತಳವಾರ ಅವರ ಬೆಂಬಲಿಗರು ಹಾಗೂ … [Read more...] about ಪಲಿತಾಂಶ ಕ್ಕೂ ಮುನ್ನವೇ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರಿಂದ ಪಟಾಕಿ ಸಿಡಿಸಿ ಸಂಭ್ರಮ
ಹಳಿಯಾಳ ಪುರಸಭೆ
ಹಳಿಯಾಳ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ;ಸುನೀಲ್ ಹೆಗಡೆ
ಹಳಿಯಾಳ:ಕಾಮೇಲ್ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ವಾರ್ಡ ನಂ-15ರ ಮತಗಟ್ಟೆ ಸಂಖ್ಯೆ 15ರಲ್ಲಿ ಮಾಜಿ ಶಾಸಕ, ಬಿಜೆಪಿ ಮುಖಂಡ ಸುನೀಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಹಾಗೂ ಕುಟುಂಬದವರು ಮತದಾನ ಮಾಡಿದರು. ಮಾಜಿ ಶಾಸಕ ಸುನೀಲ್ ಹೆಗಡೆ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಪುರಸಭೆಯ ಕಾಂಗ್ರೇಸ್ ಆಡಳಿತ ಮಂಡಳಿಯ ಭ್ರಷ್ಟಾಚಾರವನ್ನು ಕಣ್ಣಾರೆ ಕಂಡು ರೋಸಿ ಹೊಗಿರುವ ಜನತೆ ಈ ಬಾರಿ ಕಾಂಗ್ರೇಸ್‍ನ್ನು ತೀರಸ್ಕರಿಸಲಿದ್ದು. ಬಿಜೆಪಿ … [Read more...] about ಹಳಿಯಾಳ ಪುರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ;ಸುನೀಲ್ ಹೆಗಡೆ
ಹಳಿಯಾಳ ಪುರಸಭೆಯಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ – ವಿಪ ಸದಸ್ಯ ಎಸ್ ಎಲ್ ಘೊಟ್ನೇಕರ ಸೇರಿದಂತೆ ಆಡಳಿತಾರೂಢ ಕಾಂಗ್ರೇಸ್, ವಿರೋಧ ಪಕ್ಷದ ಸದಸ್ಯರಿಂದಲೂ ಆರೋಪ ಮುಖ್ಯಾಧಿಕಾರಿಗೆ ತನಿಖೆಗೆ ಆದೇಶಿಸಿದ ಎಮ್ ಎಲ್ ಸಿ ಘೊಟ್ನೆಕರ
ಹಳಿಯಾಳ : ಇಲ್ಲಿಯ ಪುರಸಭೆಯ ಆಶ್ರಯ ಮತ್ತು ಎಸ್ಸಿ ಎಸ್ಟಿ ವಿಭಾಗದ ಸಿಬ್ಬಂದಿಗಳು ಬಡ ಜನರಿಂದ ಒತ್ತಡ ಪೂರ್ವಕವಾಗಿ ಹಣವನ್ನು ಪಡೆಯುತ್ತಿದ್ದಾರೆ. ಅಲ್ಲದೇ ಈ ಕುರಿತು ಕೆಲ ಜನರು ಸಚಿವ ದೇಶಪಾಂಡೆ ಅವರಿಗೆ ದೂರು ಸಲ್ಲಿಸಿದ್ದು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೋಲಿಸರಿಗೆ ಎಫ್.ಐ.ಆರ್ ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಇದರ ಪರಿಣಾಮ ಕೆಲ ಸಿಬ್ಬಂದಿಯವರು ಶ್ರೀಮಂತರಾಗುತ್ತಿದ್ದು ಇದರ ಕುರಿತು ಮುಖ್ಯಾಧಿಕಾರಿಗಳು ವರದಿಯನ್ನು ಸಿದ್ದ ಪಡಿಸಿ ಅಂತಹ … [Read more...] about ಹಳಿಯಾಳ ಪುರಸಭೆಯಲ್ಲಿ ತಾಂಡವವಾಡುತ್ತಿದೆ ಭ್ರಷ್ಟಾಚಾರ – ವಿಪ ಸದಸ್ಯ ಎಸ್ ಎಲ್ ಘೊಟ್ನೇಕರ ಸೇರಿದಂತೆ ಆಡಳಿತಾರೂಢ ಕಾಂಗ್ರೇಸ್, ವಿರೋಧ ಪಕ್ಷದ ಸದಸ್ಯರಿಂದಲೂ ಆರೋಪ ಮುಖ್ಯಾಧಿಕಾರಿಗೆ ತನಿಖೆಗೆ ಆದೇಶಿಸಿದ ಎಮ್ ಎಲ್ ಸಿ ಘೊಟ್ನೆಕರ
ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ
ಹಳಿಯಾಳ:- ಹಳಿಯಾಳ ಪುರಸಭೆಯು ಒಟ್ಟೂ 464 ಲಕ್ಷ ರೂಗಳ ಆದಾಯದ ನಿರೀಕ್ಷೆಯೊಂದಿಗೆ 432 ಲಕ್ಷರೂಗಳ ವೆಚ್ಚ ತೋರಿಸುವ ಮೂಲಕ ಒಟ್ಟೂ 32 ಲಕ್ಷರೂ ಉಳಿತಾಯದ 2018-19 ಸಾಲಿನ ಬಜೆಟ್ ಮಂಡನೆಯನ್ನು ಮಾಡಿದೆ. ಕಳೆದ ಬಾರಿಯು ಸಹ ಉಳಿತಾಯದ ಬಜೆಟ್ ಮಂಡನೆ ಮಾಡಲಾಗಿರುವುದು ಗಮನಾರ್ಹವಾಗಿದ್ದು ಪುರಸಭೆಯ ಸಭಾಭವನದಲ್ಲಿ ನಡೆದ ಬಜೆಟ್‍ನ ವಿಶೇಷ ಸಭೆಯಲ್ಲಿ ಅಧ್ಯಕ್ಷ ಶಂಕರ ಬೆಳಗಾಂವಕರ ಬಜೆಟ್ ಮಂಡಿಸಿದರು. ವೇತನ ಮತ್ತು ವಿದ್ಯುತ್ ಅಂದಾಜು ಅನುದಾನ 281 ಲಕ್ಷರೂಗಳನ್ನು ನಿರೀಕ್ಷೆ … [Read more...] about ಹಳಿಯಾಳ ಪುರಸಭೆಯ 2018-19 ಸಾಲಿನ ಬಜೆಟ್ ಮಂಡನೆ
ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ
ಹಳಿಯಾಳ : ಹಳಿಯಾಳ ಪುರಸಭೆಯ ಅಧ್ಯಕ್ಷ ಸ್ಥಾನದ 2 ನೇ ಅವಧಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಪಟ್ಟಣದ ವಾರ್ಡ ನಂ1 ರ ಹಿರಿಯ ಸದಸ್ಯ ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದಲ್ಲಿನ ಒಪ್ಪಂದದಂತೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಿಕಟಪೂರ್ವ ಅಧ್ಯಕ್ಷ ಉಮೇಶ ಬೋಳಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನೀರಿಕ್ಷೆಯಂತೆ ಶಂಕರ ಅವರು ಅಧ್ಯಕ್ಷರಾಗಿ … [Read more...] about ಶಂಕರ. ಎನ್ ಬೆಳಗಾಂವಕರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ