ಹೊನ್ನಾವರ: ನಾಮಧಾರಿ ಅಭಿವೃದ್ದಿ ಸಂಘ ಹಾಗೂ ನಾಮಧಾರಿ ವಿದ್ಯಾರ್ಥಿ ನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ ಜಂಟಿ ಆಶ್ರಯದಲ್ಲಿ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿರುವ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನದ ಶಿಲಾನ್ಯಾಸ ಶನಿವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಘದ ಸ್ಥಳದಲ್ಲಿ ನಡೆಯಿತು. ನಂತರ ಶರಾವತಿ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಜೆ. ಡಿ. ನಾಯ್ಕ ಉದ್ಘಾಟಿಸಿ ಮಾತನಾಡಿ ನಿರ್ಮಿಸಲು … [Read more...] about ವಿದ್ಯಾರ್ಥಿ ನಿಲಯ ಹಾಗೂ ಸಭಾ ಭವನಕ್ಕೆ ಶಿಲಾನ್ಯಾಸ
ಹಾಗೂ
ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ಹೊನ್ನಾವರ;ಎಸ್. ಡಿ. ಎಂ. ಪದವಿ ಮಹಾವಿದ್ಯಾಲಯದಲ್ಲಿ ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಿತು. ನಮ್ಮ ಮಹಾವಿದ್ಯಾಲಯದ ಬ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬ.ಎ. ಎಂ.ಕಾಂ., ಹಾಗೂ ಎಂ.ಎಸ್ಸಿ. ಅಂತಿಮ ವರ್ಷದ ಸುಮಾರು 100 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು. ಕಂಪನಿಯ ಎಚ್.ಆರ್. ವಿಭಾಗದ ಪ್ರಥಮೇಶ ರೇಡಕರ್, ಜಿ.ಡಿ. ವಿಡಿಯೋ ಸಂವಾದಗಳ ಮುಂತಾದ 4 … [Read more...] about ಹೈದರಾಬಾದ್ ಮೂಲದ ಟೆಕ್ ಮಹೇಂದ್ರ ಕಂಪನಿಯು ಕ್ಯಾಂಪಸ್ ಸಂದರ್ಶನ
ನಾಮಧಾರಿ ವಿದ್ಯಾರ್ಥಿ-ನಿಲಯ ಮತ್ತು ಸಭಾಭವನ ಕಟ್ಟಡ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ
ಹೊನ್ನಾವರ:ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಕಟ್ಟಡ ಸಮಿತಿಯ ವತಿಯಿಂದ ಪಟ್ಟಣದ ಬೆಂಗಳೂರು ಸರ್ಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಸಂಘದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ `ನಾಮಧಾರಿ ವಿದ್ಯಾರ್ಥಿ-ನಿಲಯ ಮತ್ತು ಸಭಾಭವನ ಕಟ್ಟಡ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ' ಶರಾವತಿ ಕಲಾಮಂದಿರದಲ್ಲಿ ಏ. 29 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಉದ್ಘಾಟಿಸುವರು. ಕಂದಾಯ ಸಚಿವ … [Read more...] about ನಾಮಧಾರಿ ವಿದ್ಯಾರ್ಥಿ-ನಿಲಯ ಮತ್ತು ಸಭಾಭವನ ಕಟ್ಟಡ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ