ಹೊನ್ನಾವರ:ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಕಟ್ಟಡ ಸಮಿತಿಯ ವತಿಯಿಂದ ಪಟ್ಟಣದ ಬೆಂಗಳೂರು ಸರ್ಕಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಸಂಘದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ `ನಾಮಧಾರಿ ವಿದ್ಯಾರ್ಥಿ-ನಿಲಯ ಮತ್ತು ಸಭಾಭವನ ಕಟ್ಟಡ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ' ಶರಾವತಿ ಕಲಾಮಂದಿರದಲ್ಲಿ ಏ. 29 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಉದ್ಘಾಟಿಸುವರು. ಕಂದಾಯ ಸಚಿವ … [Read more...] about ನಾಮಧಾರಿ ವಿದ್ಯಾರ್ಥಿ-ನಿಲಯ ಮತ್ತು ಸಭಾಭವನ ಕಟ್ಟಡ ಶಿಲಾನ್ಯಾಸ ಹಾಗೂ ಸಭಾ ಕಾರ್ಯಕ್ರಮ
ಹೆದ್ದಾರಿ
ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಹೊನ್ನಾವರ:ಗೇರುಸೊಪ್ಪಾ ವಲಯದ ಮಹಿಮೆ ಗ್ರಾಮದ ಮೆಟ್ಟಿನಗದ್ದೆ ಅರಣ್ಯ ವ್ಯಾಪ್ತಿಯಲ್ಲಿ,ವಾಟೆ ಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಷದಿಂದ ವನ್ಯಜೀವಿಗಳಲ್ಲಿನ ಅಪರೂಪದ ಪ್ರಬೇಧವಾದ ಸಿಂಗಳಿಕವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ... ಈ ಘಟನೆಯು ಅಘನಾಶಿನಿ ಎಲ್ ಟಿ ಎಮ್ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಸಲೀಂ ಅಲಿ ಸೆಂಟರ್ ಫಾರ್ ಅರ್ನಿತಾಲಜಿ ಸಂಸ್ಥೆಯವರು ನಡೆಸಿದ … [Read more...] about ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು